ಪತ್ರಾಂಕಿತ ವ್ಯವಸ್ಥಾಪಕರು/ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಮಾದರಿ ಪ್ರಶ್ನೆ ಪತ್ರಿಕೆಗಳು | Gazetted Manager Taluk Backward Class Welfare | ಜಯಶ್ರೀ ಎ. ಗೌಡ

Publisher: ಪ್ರಗತಿ ಪಬ್ಲಿಷರ್ಸ್
Kannada
₹212 ₹249 Save ₹37 (15% OFF)
In Stock Delivery around 5 working days Delivery charges: ₹42
Qty
Buy Now
100% Genuine Fast Dispatch Secure Payment
Product Specifications
Language Kannada
Page Count 192 Pages
Publisher ಪ್ರಗತಿ ಪಬ್ಲಿಷರ್ಸ್
Binding Paperback
About This Book (ಪುಸ್ತಕದ ವಿವರಣೆ)
ಪುಸ್ತಕದ ವಿಶೇಷತೆಗಳು :
* ಪ್ರತಿ ಮಾದರಿ ಪ್ರಶ್ನೆ ಪತ್ರಿಕೆ ನಿರ್ದಿಷ್ಟ ಪತ್ರಿಕೆಗೆ ಮಾತ್ರ ಸಂಬಂಧಿಸಿರುತ್ತದೆ.
* ಈ ಪರೀಕ್ಷೆಯು ಮೊದಲ ಬಾರಿ ನಡೆಯುತ್ತಿರುವುದರಿಂದ, ಈಗಾಗಲೇ ನಡೆದಿರುವ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿಯೇ ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗಿರುತ್ತದೆ.
* ಪ್ರತಿ ಮಾದರಿ ಪ್ರಶ್ನೆ ಪತ್ರಿಕೆಗಳ ನಂತರ ಕಲರ್ OMR ಶೀಟ್ ನೀಡಲಾಗಿದೆ.
* ಪ್ರತಿ ಮಾದರಿ ಪ್ರಶ್ನೆ ಪತ್ರಿಕೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಈ ಪ್ರಶ್ನೆ ಪತ್ರಿಕೆಗೆ ಸಂಬಂಧಪಟ್ಟ ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಒಳಗೊಂಡಿರುತ್ತದೆ.
* ಈಗಾಗಲೇ ಬಿಡುಗಡೆ ಹೊಂದಿರುವ ಪುಸ್ತಕದಲ್ಲಿರುವ ಪ್ರಶ್ನೆಗಳ ಜೊತೆಗೆ ಇನ್ನೂ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ.
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Similar & Related Books

View All
₹212 ₹249