Current Affairs 09 ಸೆಪ್ಟೆಂಬರ್ 2025 ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ: ಎನ್ಡಿಎ-ಇಂಡಿಯಾ ಬ್ಲಾಕ್ ನಡುವೆ ಕಾದಾಟ * ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಜುಲೈ 21ರಂದು ರಾಜೀನಾಮೆ ನೀಡಿದ ಪರಿಣಾಮ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ… Read article
Current Affairs 09 ಸೆಪ್ಟೆಂಬರ್ 2025 ಭಾರತಕ್ಕೆ EU ಆಯುಕ್ತರ ಭೇಟಿ: ಮುಕ್ತ ವ್ಯಾಪಾರ ಮಾತುಕತೆ * ಪ್ರಧಾನಿ ನರೇಂದ್ರ ಮೋದಿ ಮತ್ತು ಯೂರೋಪಿಯನ್ ಒಕ್ಕೂಟದ ನಾಯಕರು ಇತ್ತೀಚೆಗೆ ಮುಕ್ತ ವ್ಯಾಪಾರ ಹಾಗೂ ಕೃಷಿ ಸಂಬಂಧಿ ಒಪ್ಪಂದಗಳಿಗೆ ದ… Read article
Current Affairs 09 ಸೆಪ್ಟೆಂಬರ್ 2025 ಜಗತ್ತಿನಲ್ಲಿ 77.7 ಕೋಟಿ ನಿರಕ್ಷರರು – ಯುನೆಸ್ಕೊ ವರದಿ * ಸೂಪರ್ ಕಂಪ್ಯೂಟರ್-ಎಐ ಯುಗದಲ್ಲಿಯೂ ಜಗತ್ತಿನಲ್ಲಿ 77.7 ಕೋಟಿ ನಿರಕ್ಷರರು ಇದ್ದಾರೆ. ಎಂದು ಯುನೆಸ್ಕೊ ವರದಿ ಮಾಡಿದೆ. ಜಾಗತಿಕ ಸ… Read article
Current Affairs 09 ಸೆಪ್ಟೆಂಬರ್ 2025 ಪ್ರೌಢತ್ವ ತಲುಪಿದ ಜಪಾನ್ನ ರಾಜಕುಮಾರ ಹಿಸಾಹಿಟೊ * ಜಪಾನ್‌ನ ರಾಜಕುಮಾರ ಹಿಸಾಹಿಟೊ (19) ಅಧಿಕೃತವಾಗಿ ಪ್ರೌಢತ್ವವನ್ನು ತಲುಪಿದ್ದಾರೆ. 40 ವರ್ಷಗಳಲ್ಲಿ ಇದೇ ಮೊಟ್ಟ ಮ… Read article
Current Affairs 08 ಸೆಪ್ಟೆಂಬರ್ 2025 ಅನುಪರ್ಣಾ ರಾಯ್ಗೆ ವೆನಿಸ್ನ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ * ಅನುಪರ್ಣಾ ರಾಯ್ ಅವರ 'Songs of Forgotten Trees' ಹಿಂದಿ ಚಿತ್ರಕ್ಕೆ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತ… Read article
Current Affairs 08 ಸೆಪ್ಟೆಂಬರ್ 2025 ಭಾರತದ ಪುರುಷರ ಕಾಂಪೌಂಡ್ ಆರ್ಚರಿ ತಂಡಕ್ಕೆ ಐತಿಹಾಸಿಕ ಚಿನ್ನ * ಭಾರತದ ಪುರುಷರ ಕಾಂಪೌಂಡ್ ಆರ್ಚರಿ ತಂಡವು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ. ರಿಷಭ್… Read article
Current Affairs 08 ಸೆಪ್ಟೆಂಬರ್ 2025 ಗೊಬ್ಬರ, ನೀರು ಉಳಿಸಿ ಬೆಳೆ ಬೆಂಬಲಿಸುವ ಬಯೋಚಾರ್ * ಮಣ್ಣಿಗೆ ಕೊಡುವ ನೀರು, ಗೊಬ್ಬರ ಹೆಚ್ಚು ಕಾಲ ಉಳಿಯದ ಸಮಸ್ಯೆಗೆ ಬಯೋಚಾರ್‌ ಪರಿಹಾರ. ಇದು ನೀರು ಮತ್ತು ಪೋಷಕಾಂಶಗಳನ್ನು … Read article
Current Affairs 08 ಸೆಪ್ಟೆಂಬರ್ 2025 ಕಾಂಗ್ರೆಸ್ ಶಿಫಾರಸಿನ ಮೇರೆಗೆ ನಾಲ್ವರ ವಿಧಾನ ಪರಿಷತ್ ಸದಸ್ಯರ ನೇಮಕ * ಹಲವು ತಿಂಗಳಿನಿಂದ ಖಾಲಿ ಇದ್ದ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌ ಪಕ್ಷದ ಶಿಫಾರಸಿನ ಮೇರೆಗೆ ಸರ್ಕಾರದಿಂದ ಭಾನುವಾರ ನಾಮ… Read article
Current Affairs 08 ಸೆಪ್ಟೆಂಬರ್ 2025 8 ವರ್ಷಗಳ ಬಳಿಕ ಭಾರತದ ಮುಡಿಗೆ ಹಾಕಿ ಏಷ್ಯಾಕಪ್ * ಭಾರತ ಪುರುಷರ ಹಾಕಿ ತಂಡವು 8 ವರ್ಷಗಳ ನಂತರ ಏಷ್ಯಾಕಪ್ ಗೆದ್ದು ವಿಜಯೋತ್ಸವ ಆಚರಿಸಿದೆ.* ದಿಲ್‌ಪ್ರೀತ್ ಸಿಂಗ್ ಅವರ ಎರಡು … Read article
Current Affairs 08 ಸೆಪ್ಟೆಂಬರ್ 2025 ಜಪಾನ್ ಪ್ರಧಾನಿ ಹುದ್ದೆಗೆ ಶಿಗೇರು ಇಶಿಬಾ ರಾಜೀನಾಮೆ * ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಅಧಿಕಾರಕ್ಕೇರಿದ ಒಂದು ವರ್ಷವೂ ಆಗುವ ಮುನ್ನ ಸಂಸತ್… Read article
Current Affairs 08 ಸೆಪ್ಟೆಂಬರ್ 2025 US Open 2025: ಸಬಲೆಂಕಾ ಸತತ 2ನೇ ಬಾರಿ ಚಾಂಪಿಯನ್ * ನ್ಯೂಯಾರ್ಕ್‌ನಲ್ಲಿ ನಡೆದ ಯುಎಸ್‌ ಓಪನ್‌ ಫೈನಲ್‌ನಲ್ಲಿ ಬೆಲಾರುಸ್‌ನ ವಿಶ್ವ ನಂ.1 ಆಟಗಾರ್ತಿ ಅರೈನಾ… Read article
Current Affairs 08 ಸೆಪ್ಟೆಂಬರ್ 2025 ರಷ್ಯಾ ವಿಜ್ಞಾನಿಗಳಿಂದ ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆ ಅಭಿವೃದ್ಧಿ * ರಷ್ಯಾ ವಿಜ್ಞಾನಿಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.* ಎಂಆರ್‌ಎನ್&zwnj… Read article