ಭಾರತೀಯ ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ
Published by: Hanamant Katteppanavar | Date:4 ನವೆಂಬರ್ 2020
ಭಾರತೀಯ ಆಗ್ನೇಯ ಮಧ್ಯ ರೈಲ್ವೆಯ ರಾಯಪುರ ವಿಭಾಗದಲ್ಲಿ ಖಾಲಿ ಇರುವ 413 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮೂಲಕ ಅಧಿಕೃತ ಮಾಹಿತಿಯನ್ನು ಓದಬಹುದು.
* ಹುದ್ದೆಗಳ ವಿವರ:
- Welder- 50
- Turner- 25
- Fitter - 50
- Electrician- 50
- Stenographer (English)- 02
- Stenographer (Hindi)- 02
- Health & Sanitary Inspector- 03
- COPA- 08
- Machinist- 10
- Mechanic Diesel- 15
- Mechanic Refrigerator & Air Conditioner- 10
- Mechanic Auto Electrical and Electronics - 30
Wagon Repair Shop, Raipur
- Fitter - 69
- Welder- 69
- Machinist- 04
- Electrician- 09
- Motor Mechanic- 03
- Turner- 02
- Stenographer (Hindi)- 01
- Stenographer (English)- 01
No. of posts: 413
Comments