Loading..!

ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್'ನಲ್ಲಿ ಖಾಲಿ ಇರುವ ವಿವಿಧ 101 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
| Date:15 ಜೂನ್ 2019
not found
ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್'ನಲ್ಲಿ ಖಾಲಿ ಇರುವ ವಿವಿಧ 101 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಅಭ್ಯರ್ಥಿಗಳು ದಿನಾಂಕ 14-03-2019 ರಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

ಖಾಲಿ ಇರುವ ಹುದ್ದೆಗಳ ವಿವಿರ ಈ ಕೆಳಗಿನಂತಿದೆ :

ಉಪ ಪ್ರಧಾನ ವ್ಯವಸ್ಥಾಪಕರು - 02(NHK) ಹುದ್ದೆಗಳು
ಸಹಾಯಕ ಪ್ರಧಾನ ವ್ಯವಸ್ಥಾಪಕರು - 03(NHK)+01(HK) ಹುದ್ದೆಗಳು
ಶಾಖಾ ವ್ಯವಸ್ಥಾಪಕರು ಗ್ರೇಡ್-2 - 02(NHK)+06(HK) ಹುದ್ದೆಗಳು
ಶಾಖಾ ವ್ಯವಸ್ಥಾಪಕರು ಗ್ರೇಡ್-1 - 04(NHK)+01(HK) ಹುದ್ದೆಗಳು
ಬ್ಯಾಂಕ್ ಸಹಾಯಕ ಗ್ರೇಡ್-2 - 41(NHK)+10(HK) ಹುದ್ದೆಗಳು
ಬ್ಯಾಂಕ್ ಸಹಾಯಕ ಗ್ರೇಡ್-1 - 13(NHK)+4(HK) ಹುದ್ದೆಗಳು
ವಾಹನ ಚಾಲಕರು - 3(NHK) ಹುದ್ದೆಗಳು
ಅಟೆಂಡರ್ - 10(NHK)+01(HK) ಹುದ್ದೆಗಳು

ಒಟ್ಟು ಹುದ್ದೆಗಳು : 101

ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ನಂಬರ್ 9632320817 ಗೆ ಸಂಪರ್ಕಿಸಬಹುದು
No. of posts:  101
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments