Loading..!

ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
Published by: Bhagya R K | Date:23 ಅಕ್ಟೋಬರ್ 2023
not found

ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ  425 ಕ್ಷೇತ್ರ ಇಂಜಿನಿಯರ್ ಮತ್ತು ಕ್ಷೇತ್ರ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಆನ್‌ಲೈನ್ ಮೂಲಕ23/09/2022 ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.


ಹುದ್ದೆಗಳ ವಿವರ : 425
ಡಿಪ್ಲೋಮ ಟ್ರೈನಿ (ಎಲೆಕ್ಟ್ರಿಕಲ್) - 344
ಡಿಪ್ಲೋಮ ಟ್ರೈನಿ (ಸಿವಿಲ್) - 68
ಡಿಪ್ಲೋಮ ಟ್ರೈನಿ (ಎಲೆಕ್ಟ್ರಾನಿಕ್ಸ್) - 13

No. of posts:  425

Comments