Loading..!

ಚಿಕ್ಕಮಗಳೂರು ಜಿಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ PUC ಪಾಸಾದವರಿಂದ ನೇರ ನೇಮಕಾತಿ
Published by: Basavaraj Halli | Date:18 ಫೆಬ್ರುವರಿ 2020
not found
Chikkamagaluru Village Accountant Recruitment 2020:
ಚಿಕ್ಕಮಗಳೂರು ಜಿಲ್ಲಾ ಘಟಕದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲೆಯ ಕಂದಾಯ ಘಟಕದಲ್ಲಿ ಪದೋನ್ನತಿಯಿಂದ ಅಥವಾ ವಯೋ ನಿವೃತ್ತಿಯಿಂದ ಖಾಲಿ ಉಳಿದಿರುವ ಸುಮಾರು 50 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿದೆ.
ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 20 ಮಾರ್ಚ್ 2020 ಕೊನೆಯ ದಿನಾಂಕವಾಗಿದೆ.
No. of posts:  50

Comments

Raju Hadapad ಫೆಬ್ರ. 19, 2020, 6:11 ಅಪರಾಹ್ನ
Raju Hadapad ಫೆಬ್ರ. 19, 2020, 6:12 ಅಪರಾಹ್ನ