Loading..!

ಗಡಿ ಭದ್ರತಾ ಪಡೆಯ ವಾಟರ್ ವಿಂಗ್ ನಲ್ಲಿ 317 ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿ
Published by: Basavaraj Halli | Date:17 ಫೆಬ್ರುವರಿ 2020
not found
ಗಡಿ ಭದ್ರತಾ ಪಡೆಯ ವಾಟರ್ ವಿಂಗ್ ನಲ್ಲಿ ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಪುರುಷ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 317 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಈ ಕುರಿತ ಮಾಹಿತಿ ನಿಮಗಾಗಿ

ಹುದ್ದೆಗಳ ವಿವರ
SI (ಮಾಸ್ಟರ್)
* SI (ಎಂಜಿನ್ ಡ್ರೈವರ್)
* SI (ವರ್ಕ್ ಶಾಪ್)
* H C (ಮಾಸ್ಟರ್)
* H C (ಎಂಜಿನ್ ಡ್ರೈವರ್)
* H C (ವರ್ಕ್ ಶಾಪ್) ಟ್ರೇಡ್
* C T ಸಿಬ್ಬಂದಿ
ಒಟ್ಟು ಹುದ್ದೆಗಳು 317

- ಈ ನೇಮಕಾತಿಯ ಕುರಿತು ಸವಿವರವಾದ ಖಾಲಿ ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ, ಪರೀಕ್ಷೆ ಶುಲ್ಕ ಇವೆಲ್ಲ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ.
No. of posts:  317

Comments