ರೈಲ್ವೆ ಇಲಾಖೆಯು NTPC (ನಾನ್ ಟೆಕ್ನಿಕಲ್ ಪಾಪ್ಯೂಲರ್ ಕೆಟಗರಿ) ವಿಭಾಗದ ಹುದ್ದೆಗಳ ನೇಮಕಾತಿಗಾಗಿ ಈ ಮೊದಲು ಅಧಿಸೂಚನೆ ಹೊರಡಿಸಿ ಆನ್ಲೈನ್ ಅರ್ಜಿಯನ್ನು ಕೂಡ ಸ್ವೀಕರಿಸಿ ಆಗಿದೆ, ಆದರೆ ಪ್ರಸ್ತುತ ಇಲಾಖೆಯು ಈ ಮೊದಲು ಅದಿಸೂಚಿಸಲಾದ 35,277 ಹುದ್ದೆಗಳ ಪೈಕಿ 69 ಹುದ್ದೆಗಳನ್ನು ಕಡಿತಗೊಳಿಸಿ ಪ್ರಕಟಣೆ ಹೊರಡಿಸಿದೆ. ಆದರೆ ಬೆಂಗಳೂರು ವಿಭಾಗದ ಒಟ್ಟು 2470 ಹುದ್ದೆಗಳ ಪೈಕಿ ಯಾವುದೇ ಹುದ್ದೆ ಕಡಿತಗೊಳಿಸಿಲ್ಲ, ಇನ್ನು ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಮೀಸಲಿದ್ದ 236 ಹುದ್ದೆಗಳ ಪೈಕಿ 66 ಹುದ್ದೆಗಳನ್ನು ಸೇರಿಸಿ 302 ಕ್ಕೆ ಹೆಚ್ಚಿಸಲಾಗಿದೆ.
ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಇಲಾಖಾ ಪ್ರಕಟಣೆಯನ್ನು ಓದಬಹುದು ಮತ್ತು ಬದಲಾದ ಹುದ್ದೆಗಳ ಸಂಖ್ಯೆಯನ್ನು ಕೂಡ ಮತ್ತೊಂದು ಲಿಂಕ್'ನ ಮೂಲಕ ಪಡೆಯಬಹುದು.
ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಇಲಾಖಾ ಪ್ರಕಟಣೆಯನ್ನು ಓದಬಹುದು ಮತ್ತು ಬದಲಾದ ಹುದ್ದೆಗಳ ಸಂಖ್ಯೆಯನ್ನು ಕೂಡ ಮತ್ತೊಂದು ಲಿಂಕ್'ನ ಮೂಲಕ ಪಡೆಯಬಹುದು.
Comments