ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಿದ್ದ 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಲ ಹುದ್ದೆಗಳನ್ನು ಸೇರ್ಪಡೆ ಮತ್ತು ಕೆಲವು ಹುದ್ದೆಗಳ ಕಡಿತ ಮಾಡಿ ತಿದ್ದುಪಡಿ ಅಧಿಸೂಚನೆಯನ್ನು KPSCಯು ಪ್ರಕಟಿಸಿದೆ.
* ವಾಣಿಜ್ಯ ತೆರಿಗೆ ಅಧಿಕಾರಿ "ಗ್ರೂಪ್ ಬಿ" ವೃಂದದ ಹುದ್ದೆಗೆ 01 ಹುದ್ದೆಯನ್ನು ಸೇರ್ಪಡೆಯಾಗಿದೆ.
* ಕಾರಾಗೃಹ ಅಧೀಕ್ಷಕರ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ 07 ಹುದ್ದೆಗಳನ್ನು ಹಾಗೂ ಹೈದರಾಬಾದ್ ಕರ್ನಾಟಕಕ್ಕೆ 1 ಹುದ್ದೆ ಹೆಚ್ಚುವರಿಯಾಗಿ ಸೇರ್ಪಡಿಸಲಾಗಿದೆ.
* ಪ್ರವಾಸೋದ್ಯಮ ಇಲಾಖೆಯಲ್ಲಿ 07 ಹುದ್ದೆಗಳನ್ನು ಹಿಂಪಡೆಯಲಾಗಿದೆ, ಎಂದು KPSCಯು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು KPSC ಯು ಪ್ರಕಟಿಸಿದ ತಿದ್ದುಪಡಿ ಅಧಿಸೂಚನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

Comments