Loading..!

ಕರ್ನಾಟಕದಲ್ಲಿ 2020-21 ನೇ ಸಾಲಿನ ಎಲ್ಲ ಹುದ್ದೆಗಳ ನೇಮಕಾತಿಗಳಿಗೆ ತಾತ್ಕಾಲಿಕ ತಡೆ..!
Published by: Basavaraj Halli | Date:6 ಜುಲೈ 2020
Image not found
ರಾಜ್ಯದಲ್ಲಿ ಕೋರೋಣ ವೈರಸ್ ನಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಿಸುವುದು ಅಗತ್ಯವಾಗಿರುವ ಕಾರಣ ಕರ್ನಾಟಕ ರಾಜ್ಯ ಸರ್ಕಾರವು 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲ ನೇಮಕಾತಿಗಳ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ.

* ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ SDA, FDA, PC, PSI, KAS, ACF ಹುದ್ದೆಗಳಿಗೂ ಸಹ ಈ ಆದೇಶ ಅನ್ವಯವಾಗುತ್ತದೆ.

* ಆದರೆ ಅಭ್ಯರ್ಥಿಗಳು ಧೃತಿಗೆಡುವ ಅವಶ್ಯಕತೆಯಿರುವದಿಲ್ಲ ಈ ಆದೇಶವು ಕೇವಲ ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆಗಳಿವೆ ಕಾರಣ ಛಲ ಬಿಡದೆ ನಿಮ್ಮ ತಯಾರಿ ಮುಂದುವರೆಸಿ

- ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಈ ಕುರಿತ ಇಲಾಖಾ ಮಾಹಿತಿ ನಿಮಗಾಗಿ

Comments

Darshan N ಜುಲೈ 7, 2020, 11:09 ಪೂರ್ವಾಹ್ನ
Pradeepa S ಜುಲೈ 7, 2020, 12:18 ಅಪರಾಹ್ನ
Prajwal S ಜುಲೈ 10, 2020, 2:24 ಅಪರಾಹ್ನ
Devaraj Nayak ಜುಲೈ 10, 2020, 8:59 ಅಪರಾಹ್ನ