ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಗ್ರೂಪ್ - ಬಿ (ತಾಂತ್ರಿಕ ) ಮತ್ತು ಗ್ರೂಪ್ - ಸಿ (ತಾಂತ್ರಿಕೇತರ ) 270 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದು, ಒಂದೇ ಸಾಮಾನ್ಯ ಪರೀಕ್ಷೆ ಇದ್ದ ಹುದ್ದೆಗಳ
ಅರ್ಜಿಯನ್ನು ಟ್ಯಾಗ್ ಮಾಡಲು ಅಭ್ಯರ್ಥಿಗಳಿಗೆ ಸೂಚಿಸಿದೆ. ಇದಕ್ಕೆ ಪ್ರತ್ಯೇಕವಾಗಿ ತಂತ್ರಾಂಶವನ್ನು ಸಿದ್ಧಪಡಿಸಿ ಮಂಡಳಿಯ ಅಧಿಕೃತ ವೆಬ್ ನಲ್ಲಿ ಒದಗಿಸಲಾಗಿದ್ದು, ಇದುವರೆಗೆ ಟ್ಯಾಗ್(Tag) ಮಾಡಿರದ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬೇಕೆಂದು ಕೋರಲಾಗಿದೆ. ಆಗಸ್ಟ್ 22 ರವರೆಗೆ ಟ್ಯಾಗ್ ಮಾಡಲು ಅವಕಾಶ ನೀಡಲಾಗಿರುತ್ತದೆ.
ಒಂದೇ ಸಾಮಾನ್ಯ ಪರೀಕ್ಷೆ ಬರೆದಿರುವ ವಿವಿಧ ಹುದ್ದೆಗಳ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಗದಿತ
ಅವಧಿಯಲ್ಲಿ ಟ್ಯಾಗ್ ಮಾಡದೇ ಇದ್ದಲ್ಲಿ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ ಫಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಿ ನೇಮಕ ಪ್ರಕ್ರಿಯೆ ಮುಂದುವರಿಸಲಾಗುತ್ತದೆ. ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
** ಈ ಕುರಿತ ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ BWSSB ನ ಅಧಿಕೃತ ಪ್ರಕಟಣೆಯನ್ನು ಓದಿಕೊಳ್ಳಿ

Comments