Back
ಮಾರ್ಕ್ಸ್ ಬೂಸ್ಟರ್ 2024 | Marks Booster 2024 - ಗಿರೀಶ್.ಆರ್. ಹೊರ್ತಿ
Book name | ಮಾರ್ಕ್ಸ್ ಬೂಸ್ಟರ್ 2024 | Marks Booster 2024 - ಗಿರೀಶ್.ಆರ್. ಹೊರ್ತಿ |
Author | ಗಿರೀಶ್.ಆರ್. ಹೊರ್ತಿ |
Publisher | Smart Study Circle Vijayapura |
Language | Kannada |
Stocks left | ಪುಸ್ತಕವು ಶೀಘ್ರದಲ್ಲೇ ಲಭ್ಯವಿರಲಿದ್ದು, ನಿಮ್ಮ ಪ್ರತಿಯನ್ನು ಈಗಲೇ ಕಾಯ್ದಿರಿಸಿ |
Description | ಅತಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಪಾರ ಜನಪ್ರಿಯತೆ ಪಡೆದ "ಸ್ಮಾರ್ಟ್ ಸ್ಟಡಿ ಸರ್ಕಲ್" ಮಾಸಪತ್ರಿಕೆ ಬಳಗದಿಂದ ಇದೀಗ "ಮಾರ್ಕ್ಸ್ ಬೂಸ್ಟರ್-2024" ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕವು ವಿಶೇಷವಾಗಿ 2023ರ ಜನವರಿ 01 ರಿಂದ ಡಿಸೆಂಬರ್ 31ರ ವರೆಗಿನ ಪ್ರಮುಖ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. - ಪುಸ್ತಕವು PC, PSI, KAS, SDA, FDA, HSTR, KSISF, RSI, KSRP, GROUP-C ಮುಂತಾದ ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. 2024ರಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾಗಿ ಓದಲೇಬೇಕಾದ ಪುಸ್ತಕವಾಗಿದೆ, ಕೂಡಲೇ ಪ್ರತಿಯನ್ನು ನಿಮ್ಮದಾಗಿಸಿಕೊಳ್ಳಿ. |
Number of pages | 452 |
Price | ₹299.00 |
Recent reviews
Prashanth Kumara.K Kumara
3 ಮಾರ್ಚ್ 2024User
16 ಸೆಪ್ಟೆಂಬರ್ 2023User
21 ಫೆಬ್ರುವರಿ 2023Best current affairs book
Uma K R
11 ಫೆಬ್ರುವರಿ 2023![Image not found](/media/products/q-bank-/%E0%B2%AD%E0%B2%97%E0%B2%B3%E0%B2%B6%E0%B2%B8%E0%B2%A4%E0%B2%B0_Q_-Bank_-%E0%B2%89%E0%B2%9C%E0%B2%B5%E0%B2%B2__%E0%B2%85%E0%B2%95%E0%B2%A1%E0%B2%AE_thumb.jpg)
ಭೂಗೋಳಶಾಸ್ತ್ರ Q -Bank -ಉಜ್ವಲ ಅಕಾಡೆಮಿ by ಮಂಜುನಾಥ.ಕೆ.ಯು, ಉಜ್ವಲ ಅಕಾಡೆಮಿ ಪ್ರಕಾಶನ
₹154.00 ₹180.00 15% off
![Image not found](/media/products/environmental-studies-sapna/%E0%B2%AA%E0%B2%B0%E0%B2%B8%E0%B2%B0_%E0%B2%85%E0%B2%A7%E0%B2%AF%E0%B2%AF%E0%B2%A8__thumb.jpg)
ಪರಿಸರ ಅಧ್ಯಯನ | Environmental Studies - ಪ್ರೊ.ಕೆ.ಭೈರಪ್ಪ | Sapna by ಪ್ರೊ.ಕೆ.ಭೈರಪ್ಪ, Sapna Book House
₹380.00 ₹425.00 11% off
(2)