Back
ಭಾರತ ಸಂವಿಧಾನ ಮತ್ತು ರಾಜಕೀಯ | ಶ್ರೀ ಬಾಲಯ್ಯ ಕ್ಯಾದಿಗೇರಾ | 3rd Edition
Book nameಭಾರತ ಸಂವಿಧಾನ ಮತ್ತು ರಾಜಕೀಯ | ಶ್ರೀ ಬಾಲಯ್ಯ ಕ್ಯಾದಿಗೇರಾ | 3rd Edition
AuthorBalayya Kyadigera
Publisherpallavi prakashana kyadigera
LanguageKannada
Stocks leftOnly 3 items remaining
Description
'ಭಾರತ ಸಂವಿಧಾನ ಮತ್ತು ರಾಜಕೀಯ' ಪುಸ್ತಕವು ಬಾಲಯ್ಯ ಕ್ಯಾದಿಗೇರಾ ಅವರಿಂದ ರಚಿತವಾಗಿದೆ.
ಈ ಪುಸ್ತಕವು ಎಲ್ಲ IAS, KAS, PSI, PDO, FDA, SDA, PC, UG, PC ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.

ಪುಸ್ತಕದ ವಿಶೇಷತೆ :-
* IAS ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1979 ರಿಂದ 2021) 
* KAS ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1998 ರಿಂದ 2024)
* PSI ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1998 ರಿಂದ 2024)
* ಪ್ರತಿ ಅಧ್ಯಾಯದ ಹಿಂದೆ FDA SDA Police ಸಂಭವನೀಯ ಪ್ರಶ್ನೆಗಳು
* NCERT 6 ರಿಂದ 12 ನೇ ತರಗತಿಯವರೆಗಿನ ಸಾರಾಂಶವನ್ನು ಪ್ರಚಲಿತ ರಾಜಕೀಯ ವಿದ್ಯಮಾನಗಳೊಂದಿಗೆ ವಿವರಿಸಲಾಗಿದೆ.
* ಕರ್ನಾಟಕ, ತಮಿಳನಾಡು, ಕೇರಳ, ತೆಲಂಗಾಣ ರಾಜ್ಯಗಳ ಪಠ್ಯ ಪುಸ್ತಕಗಳ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ.
Number of pages640
Price₹369.00 (₹460.00) 20% off
Recent reviews

Gangadhar Sk

30 ಮಾರ್ಚ್ 2025

Nayaka B. Nayaka

29 ಮಾರ್ಚ್ 2025

ಸಂಪೂರ್ಣ ವಿವರಣಾತ್ಮಕ ಸಂವಿಧಾನ. IAS,KAS,PSI, KSET B. A, MA students ಗೆ ಉಪಯುಕ್ತ