Loading..!

ವಿಜಯಪುರ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Rukmini Krushna Ganiger | Date:26 ಆಗಸ್ಟ್ 2021
not found
- ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ (ರಿ) ಇದರ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಖಾಲಿಯಾದ ಹುದ್ದೆಗಳನ್ನು ತುಂಬಿಕೊಳ್ಳಲು ಇಲಾಖೆಯ ಆದೇಶದ ಪ್ರಕಾರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗೆ ಕಾಣಿಸಿದಂತೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 
ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
 * ಶ್ರೀ ಬೀರೇಶ್ವರ ಪ್ರೌಢ ಶಾಲೆ ಬೀಳಗಿ, ತಾ: ಬೀಳಗಿ  ಜಿ: ಬಾಗಲಕೋಟ - ಕನ್ನಡ ಸಹ ಶಿಕ್ಷಕರು -01.
 * ಶ್ರೀ ಕಾಳಿದಾಸ ಪ್ರೌಢ ಶಾಲೆ ವಿಜಯಪುರ, ತಾ/ಜಿ : ವಿಜಯಪುರ - ಸಮಾಜ ವಿಜ್ಞಾನ ಸಹ ಶಿಕ್ಷಕರು - 01.
 * ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ ತಾಜಪೂರ (ಎಚ್ ) ತಾ/ಜಿ : ವಿಜಯಪುರ - ದೈಹಿಕ ಶಿಕ್ಷಣ ಶಿಕ್ಷಕರು - 01.
No. of posts:  3

Comments