ವಿಜಯಪುರ ಜಿಲ್ಲೆಯ ರಾಜ್ಯ ಬಾಲಕಾರ್ಮಿಕ ಯೋಜನೆಯಡಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರು, ಗುಮಾಸ್ತ ಕಂ ಲೆಕ್ಕಿಗ ಮತ್ತು ಜವಾನ್ ಹುದ್ದೆಗಳ ನೇಮಕಾತಿ

ವಿಜಯಪುರ ಜಿಲ್ಲೆಯ ರಾಜ್ಯ ಬಾಲಕಾರ್ಮಿಕ ಯೋಜನೆಯಡಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರು, ಗುಮಾಸ್ತ ಕಂ ಲೆಕ್ಕಿಗ ಮತ್ತು ಜವಾನ್ ಹುದ್ದೆಗಳ ನೇಮಕಾತಿ
Published by Hanamant Katteppanavar
16 ಮಾರ್ಚ್ 2021 Others
Tags: Degree PG SSLC
ವಿಜಯಪುರ ಜಿಲ್ಲೆಯ ರಾಜ್ಯ ಬಾಲಕಾರ್ಮಿಕ ಯೋಜನೆಯಡಿಯಲ್ಲಿ ಖಾಲಿ ಇರುವ ಒಟ್ಟು 03 ಯೋಜನಾ ನಿರ್ದೇಶಕರು, ಗುಮಾಸ್ತ ಕಂ ಲೆಕ್ಕಿಗ ಮತ್ತು ಜವಾನ್ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ ಏಪ್ರಿಲ್ 12, 2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
Job Overview
No. of posts
3
End Date
12 ಎಪ್ರಿಲ್ 2021
Employment Type
FULL_TIME
Organization
KPSC Vaani (Website)
Location
ವಿಜಯಪುರ ಜಿಲ್ಲೆ, KA,
Selection Procedure:
ಹುದ್ದೆಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
Qualification:
- ಯೋಜನಾ ನಿರ್ದೇಶಕರು ಹುದ್ದೆಗಳಿಗೆ : ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ MSW / and Computer knowledge (M .S .Office and Internet operation ಕಡ್ಡಾಯ )

- ಗುಮಾಸ್ತ ಕಂ ಲೆಕ್ಕಿಗ  ಹುದ್ದೆಗಳಿಗೆ : B .Com and  ಮತ್ತು  Computer knowledge ( M .S .Office and Internet operation ಕಡ್ಡಾಯ )

- ಜವಾನ್  ಹುದ್ದೆಗಳಿಗೆ : ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Age Limit:
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ - 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
To Download the official notification
Related Tags: Degree PG SSLC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.