Loading..!

ಕೇಂದ್ರ ಲೋಕ ಸೇವಾ ಆಯೋಗ(UPSC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Bhagya R K | Date:16 ಜನವರಿ 2024
not found

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 121 ಸ್ಪೆಷಲಿಸ್ಟ್ ಗ್ರೇಡ್- lll ಅಸಿಸ್ಟೆಂಟ್ ಅದ್ವೈಸರ್, ಸೈನ್ಟಿಸ್ಟ್- ಬಿ, ಅಸಿಸ್ಟೆಂಟ್ ಜಿಯಾಲಜಿಸ್ಟ್, ಸ್ಪೆಷಲಿಸ್ಟ್, ಅಸಿಸ್ಟೆಂಟ್ ಪ್ರೊಫೆಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 01-ಫೆಬ್ರುವರಿ -2024 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.


ಹುದ್ದೆಗಳ ವಿವರ : 121
Assistant Industrial Adviser: 01
Scientist-B (Physical Rubber, Plastic and Textile): 01
Assistant Zoologist: 07
Specialist Grade III Assistant Professor Oto-Rhino-Laryngology : 08
Specialist Grade III Assistant Professor (Sports Medicine): 03
Specialist Grade III (Paediatric Surgery): 03
Specialist Grade III (Plastic & Reconstructive surgery): 10
Specialist Grade III Oto-Rhino-Laryngology (Ear, Nose and Throat): 11
Specialist Grade III (Cardiology): 01
Specialist Grade III (Dermatology):09
Specialist Grade III (General Medicine): 37
Specialist Grade III (Obstetrics and Gynaecology): 30

No. of posts:  121

Comments