Loading..!

ಕೇಂದ್ರ ಲೋಕಸೇವಾ ಆಯೋಗ(UPSC)ದಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Bhagya R K | Date:17 ಮೇ 2024
not found

ಕೇಂದ್ರ ಲೋಕಸೇವಾ ಆಯೋಗದಿಂದ (UPSC) ಕಂಬೈನ್ಡ್ ಡಿಫೈನ್ಸ್ ಸೆರ್ವಿಸ್ ನಲ್ಲಿ ಖಾಲಿ ಇರುವ 459 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಪುರುಷ ಮತ್ತು ಮಹಿಳಾ ಅವಿವಾಹಿತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 04/06/2024 ರೊಳಗೆ ಅರ್ಜಿ ಸಲ್ಲಿಸಿ. 


ಹುದ್ದೆಗಳ ವಿವರ : 459
ಇಂಡಿಯನ್ ಮಿಲಿಟರಿ ಅಕಾಡೆಮಿ - 100
ಇಂಡಿಯನ್ ನೇವಲ್ ಅಕಾಡೆಮಿ - 32
ಏರ್ ಫೋರ್ಸ್ ಅಕಾಡೆಮಿ - 32
ಆಫೀಸರ್ಸ್’ ಟ್ರೇನಿಂಗ ಅಕಾಡೆಮಿ (ಮೆನ್) - 276
ಆಫೀಸರ್ಸ್’ ಟ್ರೇನಿಂಗ ಅಕಾಡೆಮಿ (ವುಮೆನ್) - 19

No. of posts:  459

Comments