Loading..!

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ.
Tags: Degree PG
Published by: Rukmini Krushna Ganiger | Date:15 ಆಗಸ್ಟ್ 2021
not found
- ಭಾರತ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿರುವ ಹಾಗೂ ಘನತೆವೆತ್ತ ಭಾರತ ಸರ್ಕಾರದ ಬ್ಯಾಂಕಿನ ಒಟ್ಟು ಷೇರು ಬಂಡವಾಳದಲ್ಲಿ 89.07 ಶೇಕಡಾವನ್ನು ಹೊಂದಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ದಲ್ಲಿ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಸೇರಿದಂತೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 03/09/2017 ರೊಳಗೆ ಅರ್ಜಿ ಸಲ್ಲಿಸಬಹುದು. 

- ಹುದ್ದೆಗಳ ವಿವರ : -
 * ಹಿರಿಯ ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು

 * ಮ್ಯಾನೇಜರ್ (ರಿಸ್ಕ್) 60 ಹುದ್ದೆಗಳು

 * ಮ್ಯಾನೇಜರ್ (ಸಿವಿಲ್ ಇಂಜಿನಿಯರ್) 07 ಹುದ್ದೆಗಳು 

 * ಮ್ಯಾನೇಜರ್ (ಆರ್ಕಿಟೆಕ್ಟ್) 07 ಹುದ್ದೆಗಳು 

 * ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್) 02 ಹುದ್ದೆಗಳು 

 * ಮ್ಯಾನೇಜರ್ (ಪ್ರಿಂಟಿಂಗ್ ಟೆಕ್ನಾಲಜಿಸ್ಟ್) 01 ಹುದ್ದೆ 

 * ಮ್ಯಾನೇಜರ್ (ವಿದೇಶೀ ವಿನಿಮಯ) 50 ಹುದ್ದೆಗಳು 

 * ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್) 14 ಹುದ್ದೆಗಳು 

 * ಅಸಿಸ್ಟೆಂಟ್ ಮ್ಯಾನೇಜರ್ (ತಾಂತ್ರಿಕ ಅಧಿಕಾರಿ) 26 ಹುದ್ದೆಗಳು 

 * ಸಹಾಯಕ ವ್ಯವಸ್ಥಾಪಕರು (ವಿದೇಶೀ ವಿನಿಮಯ) 120 ಹುದ್ದೆಗಳು
No. of posts:  347

Comments