Loading..!

ಕಲಬುರಗಿಯ ಡಿಪ್ಲೊಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜು ಇಲ್ಲಿ FDA, SDA, ಕಂಪ್ಯೂಟರ್ ಆಪರೇಟರ್ ಸೇರಿ ವಿವಿಧ ಹುದ್ದೆಗಳ ಹುದ್ದೆಗಳ ನೇಮಕಾತಿ
Published by: Surekha Halli | Date:26 ಎಪ್ರಿಲ್ 2021
not found
ಕಲಬುರಗಿಯಲ್ಲಿನ ಎಸ್‌ಎಸ್‌ವಿ ಪಿಜಿ ಡಿಪ್ಲೊಮ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

* ಹುದ್ದೆಗಳ ವಿವರ :

- ಅಸಿಸ್ಟಂಟ್ ಪ್ರೊಫೆಸರ್ ಕಮ್ ಹೆಚ್‌ಒಡಿ ಇನ್ ಥಿಯೇಟರ್ - 01

- ಸಹಾಯಕ ಪ್ರೊಫೆಸರ್ - 03

- ಟೆಕ್ನಿಕಲ್ ಅಸಿಸ್ಟಂಟ್‌ ಸೂಪರ್‌ವೈಸರ್ (ಲೈಟ್ಸ್, ಮೇಕಪ್, ಸೌಂಡ್, ಸ್ಟೇಜ್‌ ಪ್ರಾಪರ್ಟಿ, ಕ್ರ್ಯಾಫ್ಟ್‌, ಕಾರ್ಪೆಂಟರ್) - 06

- ಪ್ರಥಮ ದರ್ಜೆ ಸಹಾಯಕ - 01

- ದ್ವಿತೀಯ ದರ್ಜೆ ಸಹಾಯಕ - ಕಂಪ್ಯೂಟರ್ ಆಪರೇಟರ್ - 01

- ಅಟೆಂಡರ್ -  01 

- ಪೀವನ್(Peon) - 01

 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ದಿನಾಂಕ 26/04/2021 ರೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಮತ್ತು ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ 

ಅರ್ಜಿ ಸಲ್ಲಿಸಬೇಕಾದ ವಿಳಾಸ :

"ಎಸ್.ಎಸ್.ವಿ ಪಿ.ಜಿ. ಡಿಪ್ಲೊಮಾ ನಾಟಕ ಸಾಹಿತ್ಯ ಮತ್ತು ರಂಗಭೂಮಿ ಕಾಲೇಜು, ಪ್ಲಾಟ್ ನಂ. 85 , ಪ್ರೆಸ್ ಕ್ಲಬ್ ಆಫ್ ಗುಲಬರ್ಗ ಬಿಲ್ಡಿಂಗ್, ಎಸ್.ಎಸ್.ವಿ. ಕೋಡ್ಲಾ ಕಾಲನಿ, ಕುಸುನೂರು ರಸ್ತೆ,  ಕಲಬುರಗಿ"
No. of posts:  14

Comments

Akash Guttedar ಏಪ್ರಿಲ್ 18, 2021, 1:24 ಅಪರಾಹ್ನ