Loading..!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 384 ಹುದ್ದೆಗಳ ನೇಮಕಾತಿ | ಸ್ಟೆನೋಗ್ರಾಫರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Tags: PUC
Published by: Yallamma G | Date:7 ಸೆಪ್ಟೆಂಬರ್ 2023
not found

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 2018, 2019ನೇ ಸಾಲಿನಲ್ಲಿ ಬಾಕಿ ಉಳಿದ384 ಸ್ಟೆನೋಗ್ರಾಫರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 25-09-2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆನ್ ಲೈನ್ ನಲ್ಲಿ ಅರ್ಜಿಯನ್ನು ಕಳುಹಿಸಿದ ಬಳಿಕ ಆಫ್ ಲೈನ್ ನಲ್ಲಿಯೂ ಒಂದು ಪ್ರತಿಯನ್ನು ಕಳುಹಿಸಬೇಕು.


ಆಫ್ ಲೈನ್ ಅರ್ಜಿ ಸಲ್ಲಿಸುವ ವಿಳಾಸ :
“The Regional Director, Staff Selection
Commission (Northern Region), 
Block No.12, C.G.O. Complex, 
Lodhi Road, New Delhi-110003”


ಹುದ್ದೆಗಳ ವಿವರ : 384
- 2018ರ ಬಾಕಿ ಉಳಿದ ಹುದ್ದೆಗಳು 
ಕೇಂದ್ರ ಸಚಿವಾಲಯ : 200 
ರೇಲ್ವೆ ಮಂಡಳಿ : 8
ಸಶಸ್ತ್ರ ಪಡೆ : 12 
ಚುನಾವಣಾ ಆಯೋಗ : 2
ವಿದೇಶಾಂಗ ಇಲಾಖೆ : 2
- 2019ರ ಬಾಕಿ ಉಳಿದ ಹುದ್ದೆಗಳು  
ಕೇಂದ್ರ ಸಚಿವಾಲಯ : 142
ರೇಲ್ವೆ ಮಂಡಳಿ : 9
ಸಶಸ್ತ್ರ ಪಡೆ : 7
ವಿದೇಶಾಂಗ ಇಲಾಖೆ : 2

No. of posts:  384

Comments