Loading..!

ಸಶಸ್ತ್ರ ಸೀಮಾ ಬಲ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:13 ಆಗಸ್ಟ್ 2020
not found
ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.  

*  ಹುದ್ದೆಗಳ ವಿವರಗಳು:

- ಪುರುಷರಿಗೆ ಮಾತ್ರ ಕಾನ್‌ಸ್ಟೆಬಲ್ (ಚಾಲಕ )- 574

- ಕಾನ್‌ಸ್ಟೆಬಲ್ (ಪ್ರಯೋಗಾಲಯ ಸಹಾಯಕ) - 24

- ಕಾನ್‌ಸ್ಟೆಬಲ್ (ಪಶುವೈದ್ಯಕೀಯ) - 161

- ಕಾನ್‌ಸ್ಟೆಬಲ್ (ಅಯಾ) ಸ್ತ್ರೀ ಮಾತ್ರ -05

- ಕಾನ್‌ಸ್ಟೆಬಲ್ (ಕಾರ್ಪೆಂಟರ್) -03

- ಕಾನ್‌ಸ್ಟೆಬಲ್ (ಪ್ಲಂಬರ್) - 01

- ಕಾನ್‌ಸ್ಟೆಬಲ್ (ಪೇಂಟರ್) -12

- ಕಾನ್‌ಸ್ಟೆಬಲ್ (ಟೈಲರ್) - 20

- ಕಾನ್‌ಸ್ಟೆಬಲ್ (ಚಮ್ಮಾರ) - 20

- ಕಾನ್‌ಸ್ಟೆಬಲ್ (ತೋಟಗಾರ) - 09

- ಕಾನ್‌ಸ್ಟೆಬಲ್ (ಕುಕ್) ಪುರುಷ- 232 & ಕಾನ್‌ಸ್ಟೆಬಲ್ (ಕುಕ್) ಸ್ತ್ರೀ -26

- ಕಾನ್‌ಸ್ಟೆಬಲ್ (ವಾಷರ್ಮನ್) ಪುರುಷ- 92 & ಕಾನ್‌ಸ್ಟೆಬಲ್ (ವಾಷರ್ಮನ್) ಸ್ತ್ರೀ- 28

- ಕಾನ್‌ಸ್ಟೆಬಲ್ (ಕ್ಷೌರಿಕ) ಪುರುಷ- 75 & ಕಾನ್‌ಸ್ಟೆಬಲ್ (ಕ್ಷೌರಿಕ) ಸ್ತ್ರೀ- 12

- ಕಾನ್‌ಸ್ಟೆಬಲ್ (ಸಫೈವಾಲಾ) ಪುರುಷ - 89 & ಕಾನ್‌ಸ್ಟೆಬಲ್ (ಸಫೈವಾಲಾ) ಸ್ತ್ರೀ- 28

- ಕಾನ್‌ಸ್ಟೆಬಲ್ (ವಾಟರ್ ಕ್ಯಾರಿಯರ್) ಪುರುಷ- 101 & ಕಾನ್‌ಸ್ಟೆಬಲ್ (ವಾಟರ್ ಕ್ಯಾರಿಯರ್) ಸ್ತ್ರೀ- 12

- ಕಾನ್‌ಸ್ಟೆಬಲ್ (ಮಾಣಿ) ಪುರುಷ- 01
No. of posts:  1522

Comments

Raghavendra K J ಆಗ. 13, 2020, 8:52 ಪೂರ್ವಾಹ್ನ
Raghavendra K J ಆಗ. 13, 2020, 8:52 ಪೂರ್ವಾಹ್ನ
Raghavendra K J ಆಗ. 13, 2020, 8:52 ಪೂರ್ವಾಹ್ನ
Somantha Savadi ಆಗ. 13, 2020, 7:09 ಅಪರಾಹ್ನ
Somantha Savadi ಆಗ. 13, 2020, 7:10 ಅಪರಾಹ್ನ