ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ 432 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Surekha Halli | Date:12 ಆಗಸ್ಟ್ 2020
ಆಗ್ನೇಯ ಮಧ್ಯ ರೈಲ್ವೆಯ ಬಿಲಾಸಪುರ ವಿಭಾಗದಲ್ಲಿ ಅಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ, ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಕಾಂತರ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 30-08-2020 ಕೊನೆಯ ದಿನಾಂಕವಾಗಿದೆ.
* ಬಿಲಾಸ್ಪುರ್ ವಿಭಾಗ
1 ಕೋಪಾ 90
2 ಸ್ಟೆನೋಗ್ರಾಫರ್ (ಇಂಗ್ಲಿಷ್) 25
3 ಸ್ಟೆನೋಗ್ರಾಫರ್ (ಹಿಂದಿ) 25
4 ಫಿಟ್ಟರ್ 80
5 ಎಲೆಕ್ಟ್ರಿಷಿಯನ್ 50
6 ವೈರ್‌ಮ್ಯಾನ್ 50
7 ಎಲೆಕ್ಟ್ರಾನಿಕ್ ಮೆಕ್ಯಾನಿಕ್ 06
8 ಆರ್ಎಸಿ ಮೆಕ್ಯಾನಿಕ್ 06
9 ವೆಲ್ಡರ್ 40
10 ಪ್ಲಂಬರ್ 10
11 ಮೇಸನ್ 10
12 ಪೇಂಟರ್ 05
13 ಕಾರ್ಪೆಂಟರ್ 10
14 ಯಂತ್ರಶಾಸ್ತ್ರಜ್ಞ 05
15 ಟರ್ನರ್ 10
16 ಶೀಟ್ ಮೆಟಲ್ ವರ್ಕರ್ 10
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 30-08-2020 ಕೊನೆಯ ದಿನಾಂಕವಾಗಿದೆ.
* ಬಿಲಾಸ್ಪುರ್ ವಿಭಾಗ
1 ಕೋಪಾ 90
2 ಸ್ಟೆನೋಗ್ರಾಫರ್ (ಇಂಗ್ಲಿಷ್) 25
3 ಸ್ಟೆನೋಗ್ರಾಫರ್ (ಹಿಂದಿ) 25
4 ಫಿಟ್ಟರ್ 80
5 ಎಲೆಕ್ಟ್ರಿಷಿಯನ್ 50
6 ವೈರ್‌ಮ್ಯಾನ್ 50
7 ಎಲೆಕ್ಟ್ರಾನಿಕ್ ಮೆಕ್ಯಾನಿಕ್ 06
8 ಆರ್ಎಸಿ ಮೆಕ್ಯಾನಿಕ್ 06
9 ವೆಲ್ಡರ್ 40
10 ಪ್ಲಂಬರ್ 10
11 ಮೇಸನ್ 10
12 ಪೇಂಟರ್ 05
13 ಕಾರ್ಪೆಂಟರ್ 10
14 ಯಂತ್ರಶಾಸ್ತ್ರಜ್ಞ 05
15 ಟರ್ನರ್ 10
16 ಶೀಟ್ ಮೆಟಲ್ ವರ್ಕರ್ 10
No. of posts: 432
Comments