Loading..!

ಭಾರತೀಯ ರೈಲ್ವೆ ಯಿಂದ ಪ್ಯಾರಾ ಮೆಡಿಕಲ್ ವಿಭಾಗದ 1937 ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಅರ್ಜಿ ಮತ್ತು ಅಧಿಸೂಚನೆ ಪ್ರಕಟ
| Date:4 ಮಾರ್ಚ್ 2019
not found
ಭಾರತೀಯ ರೈಲ್ವೆಯಿಂದ ಒಟ್ಟು 1937 ಪ್ಯಾರಾಮೆಡಿಕಲ್ ವಿಭಾಗದ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಮತ್ತು ಈ ಕುರಿತ ಸವಿವರವಾದ ಅಧಿಸೂಚನೆಯನ್ನು ರೈಲ್ವೆ ಇಲಾಖೆಯು ಇಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ

Important Dates :

Online Application Start : 04 March 2019
Registration Last Date : 02 April 2019
Fee Payment Last Date (Offline) : 04 April 2019
Fee Payment Last Date (Online) : 05 April 2019
Complete Form Last Date : 07 April 2019
CBT I Exam Date : June 2019
Admit Card Available : Notified Soon

ಅರ್ಜಿ ಕರೆಯಲಾಗಿರುವ ಹುದ್ದೆಗಳ ವಿವರ:
* Dietician - 4 posts
* Staff Nurse - 1109 posts
* Dental Hygienist - 5 posts
* Dialysis Technician - 20 posts
* Extension Educator - 11 posts
* Health and Malaria Inspector III - 289 posts
* Lab Superintendent Grade III - 25 posts
* Optometrist - 6 posts
* Perfusionist - 1 posts
* Physiotherapist - 21 posts
* Pharmaciast Grade III - 277 posts
* Radiographer - 61 posts
* Speech Therapist - 1 posts
* ECG Technician - 23 posts
* Lady Health Visitor - 2 posts
* Lab Assistant Grade II - 82 posts

Total Vacancy - 1937 posts
No. of posts:  1937
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Comments