Life is like this loading!

We've to prepare well to perform better

ಭಾರತೀಯ ರೈಲ್ವೆಯಲ್ಲಿ 35277 ನಾನ್-ಟೆಕ್ನಿಕಲ್ ಪಾಪುಲರ್ ಕ್ಯಾಟಗರೀಸ್(NTPC) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
| Date:15 ಮಾರ್ಚ್ 2019
Image not found

  ಆರ್ ಆರ್ ಬಿ ನೇಮಕಾತಿ 35277 ನಾನ್-ಟೆಕ್ನಿಕಲ್ ಪಾಪುಲರ್ ಕ್ಯಾಟಗರೀಸ್ ಹುದ್ದೆಗಳನನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆವ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಮಾರ್ಚ್ 01, 2019 ರಿಂದ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31, 2019 .

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಅಭ್ಯರ್ಥಿಗಳು ಆರ್ ಆರ್ ಬಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಆನ್ ಲೈನ್ ಮೂಲಕವೇ ಸಲ್ಲಿಸಬೇಕಿರುತ್ತದೆ ಹೊರತು ಮತ್ತಾವುದೇ ರೀತಿಯಲ್ಲಿ ಸಲ್ಲಿಸಿದರೆ ಸ್ವೀಕ್ರಿಸಲಾಗುವುದಿಲ್ಲ. ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸಬೇಕು.

ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕಗಳನ್ನು ಒಮ್ಮೆ ಗಮನಿಸಿ

No. of posts:  35277

Application Start Date:  1 ಮಾರ್ಚ್ 2019

Application End Date:  31 ಮಾರ್ಚ್ 2019

Last Date for Payment:  5 ಎಪ್ರಿಲ್ 2019

Selection Procedure:  The selection of the candidates will be done through three stages:
(i) Stage 1 – Computer Based Test 1
(ii) Stage 2 – Computer Based Test 2
(iii) Stage 3 – Skill Typing Test / Aptitude Test (depending on the post applied for)
(iv) Stage 4 – Document Verification and medical examination

Qualification:  ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಗಳಿದ್ದು ಆರ್ ಆರ್ ಬಿಯ ಅಧಿಕೃತ ಅಧಿಸೂಚನೆಯನ್ನು ಕೆಳಗೆ ನೀಡಿರುವ ಲಿಂಕ್'ನ ಮೂಲಕ ಡೌನ್ಲೋಡ್ ಮಾಡಿಕೊಂಡು ಒಮ್ಮೆ ಚೆಕ್ ಮಾಡಿ ನಂತರ ಅರ್ಜಿ ಸಲ್ಲಿಸಬಹುದು.
for educatinal qualification refer Annexure-A (page no-51) in official notificatioon

Fee:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು
* ಎಲ್ಲಾ ಸಾಮಾನ್ಯ ಅಭ್ಯರ್ಥಿಗಳೂ 500/-ರೂ
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಅಂಗವಿಕಲ/ಮಾಜಿಸೈನಿಕ / ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಶುಲ್ಕವನ್ನು ಪಾವತಿಸಬೇಕು.

Age Limit:  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಅನ್ವಯ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ
ಪದವಿಗಿಂತ ಕೆಳಮಟ್ಟದ ಹುದ್ದೆಗಳು :

* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 30 ವರ್ಷಗಳು ( Upper Limit of Date of Birth(Not earlier than)- 02.07.1989 )
* ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (Non Creamy Layer) 33 ವರ್ಷಗಳು ( Upper Limit of Date of Birth(Not earlier than)- 02.07.1986 )
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(SC/ST) ಅಭ್ಯರ್ಥಿಗಳು 35 ವರ್ಷಗಳು ( Upper Limit of Date of Birth(Not earlier than)- 02.07.1984 )

ಪದವಿ ಮಟ್ಟದ ಹುದ್ದೆಗಳು :
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು 33 ವರ್ಷಗಳು ( Upper Limit of Date of Birth(Not earlier than)- 02.07.1986 )
* ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (Non Creamy Layer) 36 ವರ್ಷಗಳು ( Upper Limit of Date of Birth(Not earlier than)- 02.07.1983 )
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(SC/ST) ಅಭ್ಯರ್ಥಿಗಳು 38 ವರ್ಷಗಳು ( Upper Limit of Date of Birth(Not earlier than)- 02.07.1981 )

Pay Scale:  ಪದವಿಗಿಂತ ಕೆಳಮಟ್ಟದ ಹುದ್ದೆಗಳು :
1. Junior Clerk cum Typist -Initial pay (Rs.19900)
2. Accounts Clerk cum Typist -Initial pay (Rs.19900)
3. Junior Time Keeper -Initial pay (Rs.19900)
4. Trains Clerk -Initial pay (Rs.19900)
5. Commercial cum Ticket Clerk -Initial pay (Rs.21700)

ಪದವಿ ಮಟ್ಟದ ಹುದ್ದೆಗಳು :
1. Traffic Assistant -Initial pay (Rs.25500)
2. Goods Guard -Initial pay (Rs.29200)
3. Senior Commercial cum Ticket Clerk -Initial pay (Rs. 29200)
4. Senior Clerk cum Typist -Initial pay (Rs.29200)
5. Junior Account Assistant cum Typist -Initial pay (Rs.29200)
6. Senior Time Keeper -Initial pay (Rs.29200)
7. Commercial Apprentice -Initial pay (Rs.35400)
8. Station Master -Initial pay (Rs.35400)

* If above links are not opening, use the browser to visit kpscvaani.com website
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ