Loading..!

ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ 125 ಹುದ್ದೆಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ l ಕೂಡಲೇ ಅರ್ಜಿ ಸಲ್ಲಿಸಿ
Published by: Tajabi Pathan | Date:25 ಅಕ್ಟೋಬರ್ 2022
not found

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್‌, ರಿಸಕ್‌ ಪ್ರೋಗ್ರಾಮರ್, ಟೀಮ್ ಲೀಡರ್, ಕನ್ಸಲ್‌ಟಂಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಲಾಗಿದೆ,ಒಟ್ಟು 125 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 07/11/2022  ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ :
  - ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್‌: 36 ಹುದ್ದೆಗಳು
  - ಸಾಫ್ಟ್‌ವೇರ್‌ ಪ್ರೋಗ್ರಾಮರ್: 4 ಹುದ್ದೆಗಳು
  - ರಿಸಕ್‌ ಪ್ರೋಗ್ರಾಮರ್: 10 ಹುದ್ದೆಗಳು
  - ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಟರ್ ; 2 ಹುದ್ದೆಗಳು
  - ಪವರ್ ಅಂಡ್ ಎನರ್ಜಿ ಸೆಕ್ಟಾರ್ ಐಟಿ ಅಂಡ್ ಒಟಿ ಸೆಕ್ಯೂರಿಟಿ ಕನ್ಸಲ್‌ಟಂಟ್‌ : 3 ಹುದ್ದೆಗಳು
 - BFSI ಸೆಕ್ಟಾರ್ ಐಟಿ ಸೆಕ್ಯೂರಿಟಿ ಕನ್ಸಲ್‌ಟಂಟ್ :3 ಹುದ್ದೆಗಳು
  - ಕ್ಲೌಡ್ ಇನ್ಫ್ಟಾಸ್ಟ್ರಕ್ಚರ್ ಸೆಕ್ಯೂರಿಟಿ ಕನ್ಸಲ್‌ಟಂಟ್ : 1 ಹುದ್ದೆ 
  - ಡಾಟಾ ಎಸ್ಸೆನ್ಸಿಯಲ್ ಸೆಂಟರ್ ಸೆಕ್ಯೂರಿಟಿ ಕನ್ಸಲ್‌ಟಂಟ್: 2 ಹುದ್ದೆಗಳು 
  - ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ : 1 ಹುದ್ದೆ 
 - ಟೀಮ್ ಲೀಡರ್ : 2 ಹುದ್ದೆಗಳು
 - ಸಿಸ್ಟಮ್ ಸ್ಪೆಷಲಿಸ್ಟ್‌ : 2 ಹುದ್ದೆಗಳು
 - ಕನ್ಸಲ್‌ಟಂಟ್    : 2 ಹುದ್ದೆಗಳು
 - ಮೊಬೈಲ್ ಸೆಕ್ಯೂರಿಟಿ ರಿಸರ್ಚರ್ : 3ಹುದ್ದೆಗಳು
 - ಸೈಬರ್ ಸೆಕ್ಯೂರಿಟಿ ರಿಸರ್ಚರ್ : 33 ಹುದ್ದೆಗಳು
 - ರೆಡ್‌ ಟೀಮ್ ಎಕ್ಸ್‌ಪರ್ಟ್‌ : 2 ಹುದ್ದೆಗಳು 
 - ಆಂಡ್ರಾಯ್ಡ್‌ / ಐಒಎಸ್ ಸೆಕ್ಯೂರಿಟಿ ರಿಸರ್ಚರ್ : 1 ಹುದ್ದೆ
 - ಫರ್ಮ್‌ವೇರ್ ರಿವರ್ಸ್‌ ಇಂಜಿನಿಯರ್ : 1 ಹುದ್ದೆ
 - ಸಾಫ್ಟ್‌ವೇರ್ ಡೆವಲಪರ್ : 5 ಹುದ್ದೆಗಳು
 - ರಿಮೋಟ್ ಸೆನ್ಸಿಂಗ್ ಡಾಟಾ : 1 ಹುದ್ದೆ
 - ಸಿಸ್ಟಮ್ ಸ್ಪೆಷಲಿಸ್ಟ್‌ : 1 ಹುದ್ದೆ
 - ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ : 2 ಹುದ್ದೆಗಳು
 - ನೆಟ್‌ವರ್ಕ್‌ ಇಂಜಿನಿಯರ್ : 1 ಹುದ್ದೆ
 - ಜಿಯೋಸ್ಪೇಟಿಯಲ್ ಸಾಫ್ಟ್‌ವೇರ್ ಇಂಜಿನಿಯರ್ : 2  ಹುದ್ದೆಗಳು
 - ಎಐ / ಐವಿಎಲ್ ಕನ್ಸಲ್‌ಟಂಟ್ : 5 ಹುದ್ದೆಗಳು 

No. of posts:  125

Comments