ಫ್ಯಾಷನ್ ಟೆಕ್ನಲಾಜಿ ಯಲ್ಲಿ ಖಾಲಿ ಇರುವ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:29 ಜುಲೈ 2019
ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಸ್ವಾಯತ್ತ ಸಂಸ್ಥೆ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ'(NIFT) ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ 16 ಕ್ಯಾಂಪಸ್ ಗಳನ್ನು ಹೊಂದಿರುವ ಐದು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಬೋಧಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.
ಒಟ್ಟು 179 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು,ಇವುಗಳಲ್ಲಿ
* SC- ಅಭ್ಯರ್ಥಿಗಳಿಗೆ - 26
* ST ಅಭ್ಯರ್ಥಿಗಳಿಗೆ - 13
* ಇತರೆ ವರ್ಗದ ಅಭ್ಯರ್ಥಿಗಳಿಗೆ - 49
* ಆರ್ಥಿಕ ದುರ್ಬಲ ವರ್ಗದವರಿಗೆ - 17
* ಸಾಮಾನ್ಯ ವರ್ಗದವರು - 74
ಒಟ್ಟು 179 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು,ಇವುಗಳಲ್ಲಿ
* SC- ಅಭ್ಯರ್ಥಿಗಳಿಗೆ - 26
* ST ಅಭ್ಯರ್ಥಿಗಳಿಗೆ - 13
* ಇತರೆ ವರ್ಗದ ಅಭ್ಯರ್ಥಿಗಳಿಗೆ - 49
* ಆರ್ಥಿಕ ದುರ್ಬಲ ವರ್ಗದವರಿಗೆ - 17
* ಸಾಮಾನ್ಯ ವರ್ಗದವರು - 74
No. of posts: 179
Comments