Loading..!

ರಾಷ್ಟ್ರೀಯ ಜಲವಿದ್ಯುತ್ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:27 ಆಗಸ್ಟ್ 2020
not found
ರಾಷ್ಟ್ರೀಯ ಜಲವಿದ್ಯುತ್ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ  ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು  29.09.2020 ಕೊನೆಯ ದಿನಾಂಕವಾಗಿದೆ. 

* ಹುದ್ದೆಗಳ ವಿವರ:

- ತರಬೇತಿ ಎಂಜಿನಿಯರ್ (ಸಿವಿಲ್)

- ತರಬೇತಿ ಎಂಜಿನಿಯರ್ (ಮೆಕ್ಯಾನಿಕಲ್)

- ತರಬೇತಿ ಅಧಿಕಾರಿ (ಎಚ್‌ಆರ್)

- ತರಬೇತಿ ಅಧಿಕಾರಿ (ಕಾನೂನು)

- ತರಬೇತಿ ಅಧಿಕಾರಿ (ಹಣಕಾಸು)
No. of posts:  86

Comments

Naveen Nayak ಆಗ. 27, 2020, 5:07 ಅಪರಾಹ್ನ
Naveen Nayak ಆಗ. 29, 2020, 8:30 ಅಪರಾಹ್ನ
Basavaraj Hk ಸೆಪ್ಟೆ. 23, 2020, 11:21 ಪೂರ್ವಾಹ್ನ