Loading..!

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಖುದ್ದಾಗಿ/ಅಂಚೆ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:19 ಆಗಸ್ಟ್ 2019
not found
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ವಾಹನ ಚಾಲಕ ವೃಂದದಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಖುದ್ದಾಗಿ/ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :
* ಹೈಕ ವಿಭಾಗಕ್ಕೆ 2 ಹುದ್ದೆಗಳು (ಜನರಲ್ - 01 ,ಎಸ್ಸಿ - 01 )
* ಹೈಕ ಹೊರತುಪಡಿಸಿ 17 ಹುದ್ದೆಗಳು ( ಸಾಮಾನ್ಯ ಅಭ್ಯರ್ತಿಗಳಿಗೆ - 09 ,ಎಸ್ಸಿ - 02 ,ಎಸ್ಟಿ - 01 ,ಒಬಿಸಿಗೆ - 05 )

- ಅರ್ಜಿ ಸಲ್ಲಿಕೆ : ಸಂಸ್ಥೆಯ ವೆಬ್ ಸೈಟ್ ನಿಂದ ನಿಗದಿತ ಅರ್ಜಿ ನಮುನೆ ಯನ್ನು ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕ ಅಥವಾ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದು.

- ಅರ್ಜಿ ಸಲ್ಲಿಸಲು ವಿಳಾಸ : ಕಾರ್ಯದರ್ಶಿಗಳು ಕರ್ನಾಟಕ ನಗರ ಜಲ ಪೂರೈಕೆ ಮತ್ತು ಒಳಚರಂಡಿ ಮಂಡಳಿ ಸಂಸ್ಥೆ 5 ಮತ್ತು 6 , ಜಲ ಭವನ 1 ನೆ ಫೇಸ್,1 ನೇ ಹಂತ, ಬನ್ನೇರುಘಟ್ಟ ಮುಖ್ಯರಸ್ತೆ ಬೆಂಗಳೂರು - 560029
No. of posts:  19
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments