ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Published by: Surekha Halli | Date:13 ಜೂನ್ 2020
ಹುಬ್ಬಳ್ಳಿ, ಬೆಳಗಾವಿ & ಕಲಬುರಗಿ ನಗರಗಳಲ್ಲಿ ಖಾಲಿ ಇರುವ ಮೂಲ ಸೌಕರ್ಯ ಅಭಿವೃದ್ಧಿ & ಹಣಕಾಸು ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2020
* ಹುದ್ದೆಗಳ ವಿವರ :
- ಅಧೀಕ್ಷಕರ ಅಭಿಯಂತರರು
- ಕಾರ್ಯನಿರ್ವಾಹಕ ಅಭಿಯಂತರರು(ಸಿವಿಲ್)
- ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್)
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಸಿವಿಲ್)
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್)
- ಸಹಾಯಕ ಅಭಿಯಂತರರು(ಸಿವಿಲ್)
- ಸಹಾಯಕ ಅಭಿಯಂತರರು(ಇಲೆಕ್ಟ್ರಿಕಲ್)
- ಎಮ್.ಐ.ಎಸ್ ಎಕ್ಷ್ ಪರ್ಟ್(ಎಮ್.ಇ)
- ವ್ಯಸ್ಥಾಪಕರು
- ವ್ಯಸ್ಥಾಪಕರು(ಹಣಕಾಸು) / ಹಣಕಾಸು ಪರಿಣತರು
- ಲೆಕ್ಕಪತ್ರ ಅಧೀಕ್ಷಕರು / ಲೆಕ್ಕಪತ್ರ ಅಧಿಕಾರಿ
- ಸಾರ್ವಜನಿಕ ಶಿಕ್ಷಣ ಅಧಿಕಾರಿ
- ಮಾಹಿತಿ ಸಂಪರ್ಕ ಅಧಿಕಾರಿ
- ಮಾಹಿತಿ,ಶಿಕ್ಷಣ ಮತ್ತು ಸಂವಹನ (ಐಇಸಿ) ಹಾಗೂ ಸಮುದಾಯ ಅಭಿವೃದ್ಧಿ ಪರಿಣತರು
- ಸಾಮಾಜಿಕ ಅಭಿವೃದ್ಧಿ ಮತ್ತು ಎಮ್ & ಇ ಪರಿಣಿತ
- ಲೆಕ್ಕ ಸಹಾಯಕರು
- ಡಿಇಓ / ಕಂಪ್ಯೂಟರ್ ಆಪರೇಟರ್
* ಹುದ್ದೆಗಳ ವಿವರ :
- ಅಧೀಕ್ಷಕರ ಅಭಿಯಂತರರು
- ಕಾರ್ಯನಿರ್ವಾಹಕ ಅಭಿಯಂತರರು(ಸಿವಿಲ್)
- ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್)
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಸಿವಿಲ್)
- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್)
- ಸಹಾಯಕ ಅಭಿಯಂತರರು(ಸಿವಿಲ್)
- ಸಹಾಯಕ ಅಭಿಯಂತರರು(ಇಲೆಕ್ಟ್ರಿಕಲ್)
- ಎಮ್.ಐ.ಎಸ್ ಎಕ್ಷ್ ಪರ್ಟ್(ಎಮ್.ಇ)
- ವ್ಯಸ್ಥಾಪಕರು
- ವ್ಯಸ್ಥಾಪಕರು(ಹಣಕಾಸು) / ಹಣಕಾಸು ಪರಿಣತರು
- ಲೆಕ್ಕಪತ್ರ ಅಧೀಕ್ಷಕರು / ಲೆಕ್ಕಪತ್ರ ಅಧಿಕಾರಿ
- ಸಾರ್ವಜನಿಕ ಶಿಕ್ಷಣ ಅಧಿಕಾರಿ
- ಮಾಹಿತಿ ಸಂಪರ್ಕ ಅಧಿಕಾರಿ
- ಮಾಹಿತಿ,ಶಿಕ್ಷಣ ಮತ್ತು ಸಂವಹನ (ಐಇಸಿ) ಹಾಗೂ ಸಮುದಾಯ ಅಭಿವೃದ್ಧಿ ಪರಿಣತರು
- ಸಾಮಾಜಿಕ ಅಭಿವೃದ್ಧಿ ಮತ್ತು ಎಮ್ & ಇ ಪರಿಣಿತ
- ಲೆಕ್ಕ ಸಹಾಯಕರು
- ಡಿಇಓ / ಕಂಪ್ಯೂಟರ್ ಆಪರೇಟರ್
No. of posts: 49
Comments