Loading..!

ಕರ್ನಾಟಕ ಪೊಲೀಸ್ ಇಲಾಖೆಯಿಂದ ಒಟ್ಟು 556 ನಾಗರೀಕ (Civil) ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ
Tags: Degree
Published by: Basavaraj Halli | Date:16 ಮೇ 2020
not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಾಗರೀಕ (Civil) ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ರಾಜ್ಯ ಪೊಲೀಸ್ ಪಡೆಯಲ್ಲಿ ಇಲಾಖೆಯು ಒಟ್ಟು ೫೫೬ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.
ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 01 ಜೂನ್ 2020 ರಂದು ಅಧಿಕೃತ ಅಧಿಸೂಚನೆ ಹಾಗು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಜೂನ್ 2020 ಆಗಿರುತ್ತದೆ.

* ಹುದ್ದೆಗಳ ವಿವರ :
- ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (NHK) : 431 ಹುದ್ದೆಗಳು
- ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್(ಹೈದರಾಬಾದ ಕರ್ನಾಟಕ) : 125 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ 556

ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಅಪ್ಡೇಟ್ ಮಾಡಲಾಗುವುದು ನಿರೀಕ್ಷಿಸಿ.
No. of posts:  556

Comments

Venkatesh M ಮೇ 7, 2020, 8:11 ಪೂರ್ವಾಹ್ನ
Amar Gangaram Patil Patil ಮೇ 7, 2020, 8:17 ಪೂರ್ವಾಹ್ನ
Basavaraj Halli ಮೇ 7, 2020, 8:26 ಪೂರ್ವಾಹ್ನ
Vidyasagar C R ಮೇ 7, 2020, 9:18 ಪೂರ್ವಾಹ್ನ
Neelappa Ramanna ಮೇ 7, 2020, 9:33 ಪೂರ್ವಾಹ್ನ
Ashwini Wagger ಮೇ 7, 2020, 11:26 ಪೂರ್ವಾಹ್ನ
Sachin Jogi ಮೇ 7, 2020, 11:59 ಪೂರ್ವಾಹ್ನ
Ccc Ccc ಮೇ 7, 2020, 12:54 ಅಪರಾಹ್ನ
Shankar Dhavane ಮೇ 8, 2020, 7:18 ಅಪರಾಹ್ನ
ಪ್ರವೀಣ್ ಕುಮಾರ್ ನಾಗಪ್ಪಾ ಮೇ 9, 2020, 8:56 ಪೂರ್ವಾಹ್ನ
Malappa Telasang ಮೇ 10, 2020, 12:52 ಅಪರಾಹ್ನ
Murali Krishna Km ಮೇ 29, 2020, 10:24 ಅಪರಾಹ್ನ
Ravi Hn ಮೇ 30, 2020, 8:06 ಅಪರಾಹ್ನ