ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಅಡಿಯಲ್ಲಿರುವ ಗಣಿ/ಕ್ವಾರಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ
Published by: Rukmini Krushna Ganiger | Date:22 ಜೂನ್ 2021
ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ರಾಜ್ಯಾದ್ಯಂತ ಹೊಂದಿರುವ ಗಣಿ/ಕ್ವಾರಿಗಳಲ್ಲಿ ಕಾರ್ಯನಿರ್ವಹಿಸಲು ಗಣಿ ಮುಂದಾಳು, ಗಣಿ ಸಂಗಾತಿ ಹಾಗೂ ಬ್ಲಾಸ್ಟರ್ ಶಾಸನಬದ್ಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/07/2021.
ಹುದ್ದೆಗಳ ವಿವರ :
-ಗಣಿ ಮುಂದಾಳು - 08
-ಗಣಿ ಸಂಗಾತಿ - 04
-ಬ್ಲಾಸ್ಟರ್ - 04
No. of posts: 16
Comments