Loading..!

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಗುತ್ತಿಗೆ ಆಧಾರದಲ್ಲಿ 30 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಈ ಕುರಿತ ಸಂಪೂರ್ಣ ಮಾಹಿತಿ
| Date:6 ಜನವರಿ 2019
not found
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಗುತ್ತಿಗೆ ಆಧಾರದಲ್ಲಿ 30 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಕುರಿತ ಸಂಪೂರ್ಣ ಮಾಹಿತಿ

ಮಾನ್ಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಸಂಶೋಧನಾ ಸಹಾಯಕರು/ಕಾನೂನು ಸಹಾಯಕರು,ಸಹಾಯಕ ವಿಲೇಖನಾದಿಕಾರಿ, ಶಾಖಾಧಿಕಾರಿ,ಕೋರ್ಟ್ ಅಧಿಕಾರಿ, ಲೆಕ್ಕಾಧೀಕ್ಷಕರು, ತೀರ್ಪು ಬರಹಗಾರರು, ಸಹಾಯಕರು, ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕ/ಶೀಘ್ರಲಿಪಿಕಾರ, ಶೀಘ್ರಲಿಪಿಕಾರರು, ರೆಕಾರ್ಡ್ ಕೀಪರ್, ಕಿರಿಯ ಸಹಾಯಕರು/ಕಂಪ್ಯೂಟರ್ ಆಪರೇಟರ್ , ವಾಹನ ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಈ ಎಲ್ಲ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ವಿವರ ಪಡೆಯಬಹುದು. ನೋಂದಣಿ ಅಂಚೆ/ಸ್ಪೀಡ್ ಪೋಸ್ಟ್ ಅಥವಾ ಈ ಮೇಲ್ ಸಂದೇಶ ಕಳಿಸುವದರ ಮೂಲಕ ಅರ್ಜಿ ಸಲ್ಲಿಸಬಹುದು.
ಇಮೇಲ್ - secretatykshre@gmail.ಕಂ
ಅಂಚೆ ವಿಳಾಸ -
ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
5ನೇ ಹಂತ, ಬಹು ಮಹಡಿ ಕಟ್ಟಡ, 3ನೇ ಮಹಡಿ, ಬೆಂಗಳೂರು-560001

* ಈ ಹುದ್ದೆಗಳ ಸವಿವರವಾದ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಮತ್ತು ಹುದ್ದೆಗಳಿಗೆ
* ಅರ್ಜಿ ಸಲ್ಲಿಸಲು ಅಪ್ಲ್ಲಿಕೇಷನ್ ಫಾರಂ ಅನ್ನು ಕೆಳೆಗೆ ನೀಡಿರುವ ಲಿಂಕ್ ನಲ್ಲಿ ನೀಡಲಾಗಿದೆ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು
No. of posts:  31
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments