Loading..!

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ :KPSC ಯಿಂದ 663 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಗೊಂಡಿದೆ
Tags: Degree PUC
Published by: Basavaraj Halli | Date:17 ಸೆಪ್ಟೆಂಬರ್ 2020
not found
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ (ಪದವಿ ಪೂರ್ವ ಮಟ್ಟದ ಮತ್ತು ಪದವಿ ಮಟ್ಟದ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ
ಹುದ್ದೆಗಳ ವಿವರ :
* ಪದವಿ ಮಟ್ಟದ (Graduate level) : 140 ಹುದ್ದೆ
* ಪದವಿ ಪೂರ್ವ ಮಟ್ಟದ (Non Graduate level): 523 ಹುದ್ದೆ
- ಒಟ್ಟು ಹುದ್ದೆಗಳ ಸಂಖ್ಯೆ - 663
No. of posts:  663

Comments

Ichalkaranji Raju ಆಗ. 16, 2020, 8:18 ಅಪರಾಹ್ನ
Shivakumar Angadi ಸೆಪ್ಟೆ. 18, 2020, 1:55 ಅಪರಾಹ್ನ
Lakshmi S ಸೆಪ್ಟೆ. 18, 2020, 3:04 ಅಪರಾಹ್ನ
Archana P ಸೆಪ್ಟೆ. 22, 2020, 6:41 ಅಪರಾಹ್ನ