ಕೆಪಿಸಿಎಲ್(KPCL) ನೇಮಕಾತಿ 2019 : 23 ಜ್ಯೂನಿಯರ್ ಪರ್ಸನಲ್ ಆಫೀಸರ್ ಮತ್ತು 5 ವೆಲ್‌ಫೇರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
| Date:16 ಮಾರ್ಚ್ 2019
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ನೇಮಕಾತಿ 23 ಜ್ಯೂನಿಯರ್ ಪರ್ಸನಲ್ ಆಫೀಸರ್ (ನಾನ್ -ಹೈದರಾಬಾದ್ ಕರ್ನಾಟಕ) ಮತ್ತು 5 ವೆಲ್‌ಫೇರ್ ಆಫೀಸರ್ (ಹೈದರಾಬಾದ್ ಕರ್ನಾಟಕ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 20, 2019 ರಿಂದ ಏಪ್ರಿಲ್ 22,2019 ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
No. of posts: 28
Comments