ಕುದುರೆಮುಖ ಐರನ್ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್) ನಲ್ಲಿ ಖಾಲಿ ಇರುವ 11 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Hanamant Katteppanavar | Date:25 ಜನವರಿ 2021
ಕುದುರೆಮುಖ ಐರನ್ ಅದಿರು ಕಂಪನಿ ಲಿಮಿಟೆಡನಲ್ಲಿ ಖಾಲಿ ಇರುವ ಒಟ್ಟು 11 ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸ್ಟ್ರಕ್ಚರಲ್ ಮತ್ತು ಸಿವಿಲ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಜನವರಿ 27, 2021 ರಂದು ಪ್ರಾರಂಭಗೊಂಡು ಮತ್ತು ಫೆಬ್ರುವರಿ 24 2021 ರಂದು ಮುಕ್ತಾಯಗೊಳ್ಳುವುದು.
* ಹುದ್ದೆಗಳ ವಿವರಗಳು :
- ಮೆಕ್ಯಾನಿಕಲ್ ಎಂಜಿನಿಯರ್‌ಗಳು - 04 ಹುದ್ದೆಗಳು
- ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು - 03 ಹುದ್ದೆಗಳು
- ಸಿವಿಲ್ ಎಂಜಿನಿಯರ್‌ಗಳು - 02 ಹುದ್ದೆಗಳು
- ಸ್ಟ್ರಕ್ಚರಲ್ ಎಂಜಿನಿಯರ್ - 02 ಹುದ್ದೆಗಳು
ಒಟ್ಟು - 11 ಹುದ್ದೆಗಳು
No. of posts: 11
Comments