ಕಾರವಾರ ವೈಧ್ಯಕೀಯ ವಿಜ್ಞಾನಗಳ ಕಾಲೇಜು, ಕಾರವಾರ ಇಲ್ಲಿ ಖಾಲಿ ಇರುವ ವಿವಿಧ 116 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:17 ಡಿಸೆಂಬರ್ 2019

ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾದ ಕಾರವಾರ ವೈಧ್ಯಕೀಯ ವಿಜ್ಞಾನಗಳ ಕಾಲೇಜು, ಕಾರವಾರ ಇಲ್ಲಿ ಖಾಲಿ ಇರುವ ವಿವಿಧ ವೈಧ್ಯಕೀಯ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ 26 ಡಿಸೆಂಬರ್ 2019 ಕೊನೆಯ ದಿನವಾಗಿರುತ್ತದೆ. ಈ ಅಧಿಸೂಚನೆಯ ಕುರಿತು ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಿರುವ ಮಾಹಿತಿ ಮೂಲಕ ಪಡೆಯಿರಿ
ಒಟ್ಟು 116 ಹುದ್ದೆಗಳ ನೇಮಕಕ್ಕೆ ಈ ನೇಮಕಾತಿಯು ನಡೆಯುತ್ತಿದ್ದು, ಅಭ್ಯರ್ಥಿಗಳು ಮೂಲ ಧಾಖಲಾತಿಗಳೊಂದಿಗೆ ರೂಪಾಯಿ 500 ರ DD (ಡಿಮ್ಯಾಂಡ್ ಡ್ರಾಫ್ಟ್)ಅನ್ನು "Director, Karwar Institute of Medical science, Karwar" ಇವರ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು. ನೋಂದಣಿಯು ದಿನಾಂಕ 26 ಡಿಸೆಂಬರ್ 2019 ರ ಬೆಳಿಗ್ಗೆ 10:00 ಗಂಟೆಗೆ ಆರಂಭಗೊಳ್ಳಲಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಪಡೆಯಬಹುದು.

No. of posts: 116
Comments