Loading..!

ರಾಜ್ಯಗಳ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ / ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Basavaraj Halli | Date:11 ಮಾರ್ಚ್ 2020
not found
ಕರ್ನಾಟಕದ ವಿವಿಧ ನಗರಗಳ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ / ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅವುಗಳ ವಿವರ ಈ ಕೆಳಗಿನಂತಿದೆ

* ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಇಂಗ್ಲೀಷ ಸಹಶಿಕ್ಷಕರು, ಕನ್ನಡ ಸಹಶಿಕ್ಷಕರು, ಹುದ್ದೆಗಳ ಸಂಖ್ಯೆ : 2
ವಿದ್ಯಾರ್ಹತೆ : BA, BEd
ವೇತನ: 33,450/- ರಿಂದ 62,600/-
ಅರ್ಹ ಅಭ್ಯರ್ಥಿಗಳು 31-03-2020 ರ ಒಳಗಾಗಿ ತಮ್ಮ ಸಂಪೂರ್ಣ ವಿವರಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಇವರಿಗೆ ಸಲ್ಲಿಸಬೆಕು .
ಶುಲ್ಕ : 1500 /- ರೂಪಾಯಿಗಳನ್ನು ಡಿಡಿ ಮೂಲಕ ಚೇರಮನ್ನರು ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಮೋರಟಗಿ ಇವರ ಹೆಸರಿನಲ್ಲಿ ಪಡೆದು ಕಳುಹಿಸಬೇಕು .
ಸಂದರ್ಶನ ದಿನಾಂಕ ನಂತರ ತಿಳಿಸಲಾಗುವುದು


* ಗಜಾನನ ರೂರಲ್ ಎಜುಕೇಷನ್ ಸೊಸೈಟಿ ಈ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಶ್ರೀ ಗಜಾನನ ಗ್ರಾಮಾಂತರ ಪ್ರೌಢಶಾಲೆ, ಸಂತೆಪೇಟೆ, ಶಿರಾಟೌನ್ ಮತ್ತು ಶ್ರೀ ಗಜಾನನ ಬಾಲಕಿಯರ ಪ್ರೌಢಶಾಲೆ ಮುಖ್ಯರಸ್ತೆ ಶಿರಾಟೌನ್, ಈ ಎರಡೂ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾನ್ಯ ಆಯುಕ್ತರು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ .
ಹುದ್ದೆಗಳ ಸಂಖ್ಯೆ : 03 (ಸಹಶಿಕ್ಷಕರು ಹಿಂದಿ, ಇಂಗ್ಲೀಷ, ಕನ್ನಡ, )
ಕೊನೆಯ ದಿನಾಂಕ: 31-03-2020ರ ಒಳಗಾಗಿ ತಮ್ಮ ಸಂಪೂರ್ಣ ವಿಳಾಸವನ್ನು "ಕಾರ್ಯದರ್ಶಿಗಳು ಗಜಾನನ ರೂರಲ್ ಎಜುಕೇಷನ್ ಸೊಸೈಟಿ(ರಿ) ಶ್ರೀ ಗಜಾನನ ಗ್ರಾಮಾಂತರ ಪ್ರೌಢಶಾಲೆ, ಸಂತೆಪೇಟೆ(ಮಾರುತಿನಗರ) ಶಿರಾಟೌನ್-573137, ತುಮಕೂರ ಜಿಲ್ಲೆ"
ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು .
ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 500 /-
- ಪರಿಶಿಷ್ಟ ಪಂಗಡದವರಿಗೆ 300 /- ಈ ಹಣವನ್ನು ಪೋಸ್ಟಲ್ ಆರ್ಡಲ್ ಅಥವಾ ಬ್ಯಾಂಕ ಡ್ರಾಫ್ಫ್ ನೊಂದಿಗೆ ಕಾರ್ಯದರ್ಶಿಗಳ ಹೆಸರಿನಲ್ಲಿ ಸಲ್ಲಿಸತಕ್ಕದ್ದು .


* ಪಬ್ಲಿಕ್ ಸ್ಕೂಲ್ ಜಮಖಂಡಿ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
B.L.D.E.A ಯ ಸಾರ್ವಜನಿಕ ಶಾಲೆ ಈ ಕೆಳಗಿನ ಹುದ್ದೆಗಳಿಗೆ ಯುವ, ಕ್ರಿಯಾತ್ಮಕ ಮತ್ತು ಭಾವೋದ್ರಿಕ್ತ ಶಿಕ್ಷಕರನ್ನು ಹುಡುಕುತ್ತಿದೆ. ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ದಿನಾಂಕ :22 -03 -2020 ರವಿವಾರ ಬೆಳಿಗ್ಗೆ 10 .00 ಗಂಟೆಗೆ

* ಶ್ರೀ ಜಗದ್ಗುರು ರೇಣುಕಾಚಾರ್ಯ ಎಜುಕೇಷನ್ ಸೊಸೈಟಿ ಇಲ್ಲಿ ಖಾಲಿ ಇರುವ ವಿವಿಧ ಭೋದಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ದಿನಾಂಕ 22 ಮಾರ್ಚ್ 2020 ರಂದು ರವಿವಾರ ಮುಂಜಾನೆ 10 :30 ರಿಂದ 1 :30 ರವರೆಗೆ ನೇರ ಸಂದರ್ಶನ ನಡೆಯಲಿದೆ.

* 1997 ರಿಂದ ಕರ್ನಾಟಕದ ಹೆಸರಾಂತ ಕೋಚಿಂಗ್ ಸೆಂಟರ್ ಗಳಾದ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸರ್ಕಲ್, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿನ ಖಾಲಿ ಇರುವ ಶಾಖೆಗಳಿಗಾಗಿ ಈ ಕೆಳಗಿನ ವಿಷಯದಲ್ಲಿ ಹೆಚ್ಚುವರಿ ಅಧ್ಯಾಪಕರು ಮತ್ತು ಸಂಯೋಜಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ಇತಿಹಾಸ, -ಭೂಗೋಳ, -ಇಂಡಿಯನ್ ಪಾಲಿಟಿ, -ಆರ್ಥಿಕತೆ, -ವಿಜ್ಞಾನ ಮತ್ತು ತಂತ್ರಜ್ಞಾನ, -ಸಾಮರ್ಥ್ಯದ ಸಾಮರ್ಥ್ಯ ಮತ್ತು ಪ್ರಸ್ತುತ ಸಂಬಂಧಗಳು

ಈ ಎಲ್ಲ ಭೋದಕ ಹುದ್ದೆಗಳ ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ

Comments