Loading..!

ಗದಗ ಜಿಲ್ಲೆಯ ಶಿಕ್ಷಣ ಸಂಸ್ಥೆಯಲ್ಲಿ ಖಾಲಿಯಿರುವ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree B.Ed
Published by: Surekha Halli | Date:7 ಜೂನ್ 2020
not found
ಕರ್ನಾಟಕ ಕುರುಬರ ಸಂಘ, ಗದಗ ಇವರ ಅಧೀನದಲ್ಲಿ ನಡೆಯುತ್ತಿರುವ ಹೆಚ್.ವಿ.ಕುರಡಗಿ ಪ್ರೌಢಶಾಲೆ ಗದಗ ಹಾಗೂ ಕೆ.ಹೆಚ್.ಕುರಡಗಿ ಪ್ರೌಢಶಾಲೆ ಕೂರ್ಲಹಳ್ಳಿ ತಾ:ಮುಂಡರಗಿ ಅನುದಾನಿತ ಪ್ರೌಢಶಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2020

* ಹುದ್ದೆಗಳ ವಿವರ :
- ವಿಜ್ಞಾನ ಸಹಶಿಕ್ಷಕರು
- ಸಮಾಜ ವಿಜ್ಞಾನ ಸಹಶಿಕ್ಷಕರು
- ಇಂಗ್ಲಿಷ್ ಸಹಶಿಕ್ಷಕರು
- ದೈಹಿಕ ಶಿಕ್ಷಕರು

ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ದೃಡೀಕೃತ ದಾಖಲೆಗಳ ಮೀಸಲಾತಿ ಸಂಬಂಧಿತ ದೃಡೀಕೃತ ದಾಖಲೆಗಳನ್ನೊಳಗೊಂಡ ಪೂರ್ಣ ಅರ್ಜಿಯೊಂದಿಗೆ ಸಾಮಾನ್ಯ ಅಭ್ಯರ್ಥಿಗಳು ರೂ 1000 /- ಹಾಗೂ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ರೂ 500 /- ಡಿಮ್ಯಾಂಡ್ ಡ್ರಾಫ್ಟ್ "ಗೌರವ ಕಾರ್ಯದರ್ಶಿಗಳು ದಿ ಕರ್ನಾಟಕ ಕುರುಬರ ಸಂಘ" ಇವರ ಹೆಸರಿನಲ್ಲಿ ಪಡೆದು ಅಂಚೆ ಮೂಲಕ ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರಿಗೆ ಸಲ್ಲಿಸುವುದು.
No. of posts:  4

Comments

Hanamanth Kambali Kambali ಡಿಸೆಂ. 3, 2021, 9:07 ಅಪರಾಹ್ನ