Loading..!

ಕರ್ನಾಟಕ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:9 ಎಪ್ರಿಲ್ 2021
not found
ಕರ್ನಾಟಕ ರಾಜ್ಯ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ 'ಜನಜೀವನ ಮಿಷನ್' ಹಾಗೂ 'ಸ್ವಚ್ಛ ಭಾರತ ಮಿಷನ್' (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸಲು ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಗಳ ವಿವರ : 

ಜೆಜೆಎಂ ಸಮಾಲೋಚಕರು 3 ಹುದ್ದೆ 

IT ಸಮಾಲೋಚಕರು 1 ಹುದ್ದೆ

ಡಬ್ಲ್ಯೂ ಕ್ಯೂ ಎಮ್ ಎಸ್ ಸಮಾಲೋಚಕರು 4 ಹುದ್ದೆ

ಡಬ್ಲ್ಯೂ ಟಿ ಒ ಎಂ ಎಸ್ IMIS ಸಮಾಲೋಚಕರು 01 ಹುದ್ದೆ

ಹಿರಿಯ ಸಮಾಲೋಚಕರು 04 ಹುದ್ದೆ

ಜಿಲ್ಲಾ ಯೋಜನಾ ವ್ಯವಸ್ಥಾಪಕ 02 ಹುದ್ದೆ

ಜಿಲ್ಲಾ ಎಂ ಐ ಎಸ್ ಸಮಾಲೋಚಕರು 05 ಹುದ್ದೆ

ನೀರಿನ ಮಾದರಿಗಳ ಸಂಗ್ರಹ ಕೋಶದ ಉಸ್ತುವಾರಿ 32 ಹುದ್ದೆ 

ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ 80 ಹುದ್ದೆ

ಹಿರಿಯ ವಿಶ್ಲೇಷಣೆಗಾರ 04 ಹುದ್ದೆ

ವಿಶ್ಲೇಷಣೆಗಾರ 6 ಹುದ್ದೆ

ಕಿರಿಯ ವಿಶ್ಲೇಷಣೆಗಾರ 9 ಹುದ್ದೆ

ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು 1 ಹುದ್ದೆ

ಜಿಲ್ಲಾ ಎಂ ಐ ಎಸ್ ಸಮಾಲೋಚಕರು 1 ಹುದ್ದೆ

ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು 1 ಹುದ್ದೆ 

ಒಟ್ಟು ಹುದ್ದೆಗಳು : 154 
No. of posts:  154

Comments

Iranna Dyamanagoudra ಏಪ್ರಿಲ್ 8, 2021, 8:37 ಪೂರ್ವಾಹ್ನ
Iranna Dyamanagoudra ಏಪ್ರಿಲ್ 8, 2021, 8:37 ಪೂರ್ವಾಹ್ನ