Loading..!

ಬ್ರೇಕಿಂಗ್ ನ್ಯೂಸ್ : ಶೀಘ್ರದಲ್ಲೇ ನಡೆಲಿದೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ 2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ (SDAA) ಹುದ್ದೆಗಳ ನೇಮಕಾತಿ
Published by: Basavaraj Halli | Date:8 ನವೆಂಬರ್ 2021
not found

ಕರೋನ ಕಾರಣದಿಂದ ಕರ್ನಾಟಕದ ಗ್ರಾಮಪಂಚಾಯತ್ ಗಳಲ್ಲಿ ಖಾಲಿ ಇರುವ ಗ್ರಾಮಪಂಚಾಯತ್ ಕಾರ್ಯದರ್ಶಿ ಗ್ರೇಡ್ 2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ (SDAA) ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆ ತಡೆ ಹಿಡಿದಿತ್ತು.
ಆದರೆ ಇದೀಗ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಂತೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ, ಅದಕ್ಕೆ ಈ ತಿಂಗಳ ಅಲ್ಲಿಯೇ ನೇಮಕಾತಿ ಅಧಿಸೂಚನೆ ಆಗುವ ಸಾಧ್ಯತೆಯಿದೆ..
ಹಾಗಾಗಿ  ಪಂಚಾಯಿತಿಗಳಲ್ಲಿನ ಗ್ರಾಮಪಂಚಾಯತ್ ಕಾರ್ಯದರ್ಶಿ ಗ್ರೇಡ್ 2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ (SDAA) ಹುದ್ದೆಗಳ ಆಕಾಂಕ್ಷಿಗಳು ತಮ್ಮ ತಯಾರಿಯನ್ನು ಈಗಿನಿಂದಲೇ ಮತ್ತಷ್ಟು ಚುರುಕುಗೊಳಿಸಿ ಯಶಸ್ವಿಯಾಗಿ..... 
 

Comments