Loading..!

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ 'ಮೆಗಾ ವರ್ಚ್ಯುಯಲ್ ಉದ್ಯೋಗ ಮೇಳ'
Published by: Rukmini Krushna Ganiger | Date:26 ಜುಲೈ 2021
not found
- ಕರ್ನಾಟಕ ರಾಜ್ಯದ ಮಾನ್ಯ ಗೌರವಾನ್ವಿತ ಉಪಮುಖ್ಯಮಂತ್ರಿಗಳು ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ. ಸಿ. ಏನ್. ಅಶ್ವತ್ ನಾರಾಯಣ್ ರಿಂದ ದಿನಾಂಕ 23 / 07 / 2021 ರಂದು  ಉದ್ಘಾಟಿಸಲ್ಪಟ್ಟ ಕೌಶಲ್ಯ ಮಾಸಾಚರಣೆಯ ಅಂಗವಾಗಿ ಕರ್ನಾಟಕದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಒಂದು ತಿಂಗಳವರೆಗಿನ ಮೆಗಾ ವರ್ಚುಯಲ್ ಉದ್ಯೋಗ ಮೇಳವನ್ನು ಆಯೋಜಿಸಿದೆ. 
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ವೀಕ್ಷಿಸಬಹುದು. 

Comments