Loading..!

ಇಂಟೆಲಿಜೆನ್ಸ್ ಬ್ಯೂರೋ (IB)ಯಲ್ಲಿ ಖಾಲಿ ಇರುವ 2000 ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ ಗ್ರೇಡ್ II ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Hanamant Katteppanavar | Date:20 ಡಿಸೆಂಬರ್ 2020
not found
ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಯಲ್ಲಿ ಖಾಲಿ ಇರುವ ಒಟ್ಟು 2000 ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ಎಸಿಐಒ) - ಗ್ರೇಡ್ II / ಕಾರ್ಯನಿರ್ವಾಹಕ ಪರೀಕ್ಷೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಸಲಾಗಿದೆ. 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಜನವರಿ 09, 2021 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 

* ಹುದ್ದೆಗಳ ಮೀಸಲಾತಿ ವಿವರ :

- ಸಾಮಾನ್ಯ ಅಭ್ಯರ್ಥಿ - 989

- ಆರ್ಥಿಕ ಹಿಂದುಳಿದ ವರ್ಗದ ಅಭ್ಯರ್ಥಿ - 113

- ಹಿಂದುಳಿದ ವರ್ಗದ ಅಭ್ಯರ್ಥಿ - 417

- ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ - 360

- ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ - 121
No. of posts:  2000

Comments