ಭಾರತೀಯ ತೈಲ ನಿಗಮ ನಿಯಮಿತ ನೇಮಕಾತಿ 2019: 391 ಅಕೌಂಟೆಂಟ್, ಟೆಕ್ನೀಶಿಯನ್ & ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ
| Date:1 ಮಾರ್ಚ್ 2019
ಭಾರತೀಯ ತೈಲ ನಿಗಮ ನಿಯಮಿತ 391 ಅಕೌಂಟೆಂಟ್ , ಟೆಕ್ನೀಶಿಯನ್ & ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ನಲ್ಲಿ ಅಧಿಸೂಚನೆಯನ್ನು ಓದಿದ ನಂತರ ಆನ್‌ಲೈನ್ ಮೂಲಕ ಮಾರ್ಚ್ 7,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
* ಟ್ರೇಡ್ ಅಪ್ರೆಂಟಿಸ್- ಅಕೌಂಟೆಂಟ್ - 217
* ಟೆಕ್ನೀಶಿಯನ್ ಅಪ್ರೆಂಟಿಸ್ - 99
* ಟ್ರೇಡ್ ಅಪ್ರೆಂಟಿಸ್ - 64
* ಒಟ್ಟು - 391
ಖಾಲಿ ಹುದ್ದೆಗಳ ವಿವರ:
* ಟ್ರೇಡ್ ಅಪ್ರೆಂಟಿಸ್- ಅಕೌಂಟೆಂಟ್ - 217
* ಟೆಕ್ನೀಶಿಯನ್ ಅಪ್ರೆಂಟಿಸ್ - 99
* ಟ್ರೇಡ್ ಅಪ್ರೆಂಟಿಸ್ - 64
* ಒಟ್ಟು - 391
Comments