Loading..!

ಇಂಡಿಯನ್ ಆಯಿಲ್ ಹಿಂದೂಸ್ತಾನ್ ಪೆಟ್ರೋಲಿಯಂ ಭಾರತ್ ಪೆಟ್ರೋಲಿಯಂ (IHB) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
Published by: Bhagya R K | Date:9 ಸೆಪ್ಟೆಂಬರ್ 2023
not found

ಇಂಡಿಯನ್ ಆಯಿಲ್ ಹಿಂದೂಸ್ತಾನ್ ಪೆಟ್ರೋಲಿಯಂ ಭಾರತ್ ಪೆಟ್ರೋಲಿಯಂ (IHB) ನಲ್ಲಿ   ಖಾಲಿ ಇರುವ 113 ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಮತ್ತು ಇಂಜಿನಿಯರ್, ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 26/09/2023 ರೊಳಗೆ ಅರ್ಜಿ ಸಲ್ಲಿಸಬಹುದು. 


- ಹುದ್ದೆಗಳ ವಿವರ : 113
ಮ್ಯಾನೇಜರ್ - 03 
ಡೆಪ್ಯುಟಿ ಮ್ಯಾನೇಜರ್ - 16 
ಸೀನಿಯರ್ ಇಂಜಿನಿಯರ್ - 24 
ಇಂಜಿನಿಯರ್ - 63 
ಆಫೀಸರ್ - 07

No. of posts:  113

Comments