Loading..!

ಹೆವಿ ಎಂಜಿನಿಯರಿಂಗ್ ಕಾರ್ಪೊರೇಶನ್ ಲಿಮಿಟೆಡ್ (HECL) ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Tags: ITI PUC SSLC
Published by: Rukmini Krushna Ganiger | Date:1 ಜುಲೈ 2021
not found
ಭಾರತದಲ್ಲಿ ಉಕ್ಕು, ಗಣಿಗಾರಿಕೆ, ರೈಲ್ವೆ, ವಿದ್ಯುತ್, ರಕ್ಷಣಾ, ಬಾಹ್ಯಾಕಾಶ ಸಂಶೋಧನೆ, ಪರಮಾಣು ಮತ್ತು ಕಾರ್ಯತಂತ್ರದ ಕ್ಷೇತ್ರಗಳಿಗೆ ಬಂಡವಾಳ ಉಪಕರಣಗಳ ಪ್ರಮುಖ ಪೂರೈಕೆದಾರ ಕಂಪನಿಗಳಲ್ಲಿ ಒಂದಾದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹೆವಿ ಎಂಜಿನಿಯರಿಂಗ್ ಕಾರ್ಪೊರೇಶನ್ ಲಿಮಿಟೆಡ್ (HECL) ನಲ್ಲಿ 206 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು 25/ಜೂನ್/2021 ರಂದು ಪ್ರಾರಂಭಗೊಂಡು ಮತ್ತು 31/ಜುಲೈ/2021ರಂದು ಕೊನೆಗೊಳ್ಳುತ್ತದೆ.
No. of posts:  206

Comments