Loading..!

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (HIMS) ಖಾಲಿ ಇರುವ ವಿವಿಧ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Rukmini Krushna Ganiger | Date:16 ಆಗಸ್ಟ್ 2021
not found
ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ನಲ್ಲಿ ಖಾಲಿ ಇರುವ 79 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ: 27-08-2021 ರೊಳಗೆ ಅರ್ಜಿ ಸಲ್ಲಿಸಬಹುದು.

- ಹುದ್ದೆಗಳ ವಿವರ :

1. ಪ್ರಾಧ್ಯಾಪಕರು - 05

2. ಸಹ ಪ್ರಾಧ್ಯಾಪಕರು - 17 

3. ಸಹಾಯಕ - 31

4. ಹಿರಿಯ ನಿವಾಸಿಗಳು - 12

5. ಶಿಕ್ಷಕರು - 14
No. of posts:  79

Comments