Loading..!

ಹಾವೇರಿ ಜಿಲ್ಲೆಯ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ವಿವಿಧ ಶಿಕ್ಷಕ ಹುದ್ದೆಗಳ ನೇಮಕಕ್ಕೆ ನೇರ ಸಂದರ್ಶನ
Tags: Degree PG PUC
Published by: Hanamant Katteppanavar | Date:29 ಅಕ್ಟೋಬರ್ 2020
not found

ಹಾವೇರಿ ಜಿಲ್ಲೆಯ ನವಚೇತನ ಫೌಂಡೇಶನನ ಅಧೀನಕ್ಕೊಳಪಡುವ ಕರ್ನಾಟಕ ಪಬ್ಲಿಕ್ ಸ್ಕೂಲ್, ಹಾವೇರಿ ಇಲ್ಲಿ 2020-21 ನೇ ಶೈಕ್ಷಣಿಕ ವರ್ಷಕ್ಕೆ ಖಾಲಿ ಇರುವ ವಿವಿಧ ಶಿಕ್ಷಕ ಹುದ್ದೆಗಳಿಗೆ  ನೇರ ಸಂದರ್ಶನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿಸಲಾಗಿದೆ. 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ದಿನಾಂಕ 08 ನವೆಂಬರ್ 2020 ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. 

ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ. 

 

ಹುದ್ದೆಯ ವಿವರ :

- ನರ್ಸರಿ : NTC /TCH   

- ಪ್ರೈಮರಿ ಮತ್ತು ಹೈ ಸ್ಕೂಲ್ : PUC , D .Ed - ಎಲ್ಲ ವಿಷಯಗಳಿಗೆ

                                      B.A, M.A + B .Ed - ಇಂಗ್ಲಿಷ್ ಮತ್ತು ಹಿಂದಿ 

                                      BCA /MCA - computer science 

                                      B .Sc , M .Sc + B .Ed - ಗಣಿತ ಮತ್ತು ವಿಜ್ಞಾನ 

- PE Teacher :  B.A, B.P.Ed ಅಥವಾ M.P.Ed 

- Music and craft Teachers

Comments