ಗದಗ ಜಿಲ್ಲೆಗೆ ಸೇರಿದ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Rukmini Krushna Ganiger | Date:28 ಜುಲೈ 2021
![not found](/media/notifications/images/Others/teachers1.jpg)
ಗದಗ ಜಿಲ್ಲೆಯಲ್ಲಿ ನೆಲೆಗೊಂಡಿರುವ ಎನ್ ಎಸ್ ಕೆ ಶ್ರೀ ಜಗದಾಂಬ ದೇವಸ್ಥಾನ (ವ) ಸಮಾಜ ಪಂಚ ಕಮೀಟಿಯ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಬಾವನಗದ್ದೆ ಭೀಷ್ಮ ಕೆರೆ ಹತ್ತಿರ, ಗದಗ ಜಿ II ಗದಗ ಇಲ್ಲಿ ಖಾಲಿ ಇರುವ ಕ್ಲಾರ್ಕ ಮತ್ತು ವಿವಿಧ ಸಹಶಿಕ್ಷಕ/ ಶಿಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 30/ ಜೂಲೈ / 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
- ಹುದ್ದೆಗಳ ವಿವರ :
* ಸಹಶಿಕ್ಷಕ/ ಶಿಕ್ಷಕಿಯರು - 04
* ಕ್ಲರ್ಕ್ - 01
No. of posts: 5
Comments