Loading..!

ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: SSLC
Published by: Surekha Halli | Date:12 ಎಪ್ರಿಲ್ 2020
not found
ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಕಾರ, ಬೆರಳಚ್ಚುಗಾರ ಹಾಗೂ ಬೆರಳಚ್ಚು ನಕಲುಗಾರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 22-04-2020 ಕೊನೆಯ ದಿನಾಂಕವಾಗಿದೆ.

- ಹುದ್ದೆಗಳ ವಿವರ :
* ಶೀಘ್ರಲಿಪಿಕಾರ - 02
* ಬೆರಳಚ್ಚುಗಾರ - 01
* ಬೆರಳಚ್ಚು ನಕಲುಗಾರ - 01
No. of posts:  4

Comments

Yachru Badiger ಏಪ್ರಿಲ್ 10, 2020, 4:20 ಅಪರಾಹ್ನ