Loading..!

ಭಾರತೀಯ ಆಹಾರ ನಿಗಮ (FCI) ನಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ರಾಜ್ಯದಲ್ಲೂ ಹುದ್ದೆಗಳು ಖಾಲಿ ಇವೆ
| Date:30 ಸೆಪ್ಟೆಂಬರ್ 2019
not found
ದೇಶದ ಆಹಾರ ಭದ್ರತೆ ಖಾತ್ರಿಪಡಿಸುವ ಸಲುವಾಗಿ ರಚನೆಗೊಂಡ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ "ಭಾರತೀಯ ಆಹಾರ ನಿಗಮ"ದಲ್ಲಿ ವಿವಿಧ ವಲಯ ಕಚೇರಿಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಿನಾಂಕ ಅಕ್ಟೋಬರ್ 27 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ:
ಒಟ್ಟು 5 ವಲಯಗಳಿಗೆ ನೇಮಕ ನಡೆಯುತ್ತಿದ್ದು ಒಟ್ಟು 330 ಹುದ್ದೆಗಳು ಖಾಲಿ ಇವೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೇರಿ ರಾಜ್ಯಗಳು ಈ ದಕ್ಷಿಣ ವಲಯಕ್ಕೆ ಒಳಪಡುತ್ತವೆ. ಇಲ್ಲಿ ಒಟ್ಟು 67 ಹುದ್ದೆಗಳು ಖಾಲಿ ಇವೆ. ರಾಜ್ಯದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಬಹುದಾಗಿದೆ.
ಈ ಹುದ್ದೆಗಳಲ್ಲಿ ಜನರಲ್ ವಿಭಾಗದಲ್ಲಿ -09, ಡಿಪೋ -06, ಮೊಮೆಂಟ್ -19, ಅಕೌಂಟ್ಸ್ -30 ಹಾಗೂ ಹಿಂದಿ ವಿಭಾಗದಲ್ಲಿ 1 ಹುದ್ದೆ ಖಾಲಿ ಇದೆ.
No. of posts:  330
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments